ಹೊಸ ವರ್ಷದಿಂದ ಈ 5 ರೆಸೋಲ್ಯೂಷನ್ ಅಳವಡಿಸಿಕೊಳ್ಳಿ..

ಬಾಬುಪ್ರಸಾದ್​ ಮೋಡಿಸ್​

ಹೊಸ ವರ್ಷದಿಂದ ಈ 5 ರೆಸೋಲ್ಯೂಷನ್ ಅಳವಡಿಸಿಕೊಳ್ಳಿ..

ಇನ್ನೆನ್ನೂ2026ರ ಹೊಸ ವರ್ಷಕ್ಕೆ ಕಾಲಿಡಲು ಕ್ಷಣಗಣನೆ ಆರಂಭವಾಗಿದ್ದು, ಈ 5 ರೆಸೋಲ್ಯೂಷನ್ ಅಳವಡಿಸಿಕೊಳ್ಳಿ..

ಆರೋಗ್ಯ ಸುಧಾರಣೆ

ನಿಯಮಿತ ವ್ಯಾಯಾಮ ಮತ್ತು ಸಮತೋಲಿತ ಆಹಾರ ಸೇವನೆ.

ಕಲಿಕೆ ಮತ್ತು ಬೆಳವಣಿಗೆ

ಹೊಸ ಕೌಶಲ್ಯ ಕಲಿಯುವುದು ಅಥವಾ ಹೊಸ ಭಾಷೆ ಕಲಿಯುವುದು.

ಸಮಯ ಪ್ರಭಂಧನೆ

ಸಮಯವನ್ನು ಸರಿಯಾಗಿ ಬಳಸಿಕೊಳ್ಳಲು ದಿನಚರಿ ಮಾಡಿಕೊಳ್ಳುವುದು.

ಸಂಬಂಧ ಸುಧಾರಣೆ

ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂಬಂಧ ಸುಧಾರಿಸುವುದು.

ಧ್ಯಾನ ಮತ್ತು ವಿಶ್ರಾಂತಿ

ಮಾನಸಿಕ ಶಾಂತಿ ಪಡೆಯಲು ಪ್ರತಿದಿನ ಧ್ಯಾನ ಮಾಡುವುದು.