ಸೋನಲ್​ ಸಖತ್​ ಹಾಟ್​

ರಮೇಶ್​ ಕುಮಾರ್​​ ಬಿ ಎಡಮೋಳೆ

ಸೋನಲ್​ ಸಖತ್​ ಹಾಟ್​

ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್​ ಅಭಿನಯದ ಚೆಲುವೆಯೇ ನಿನ್ನ ನೋಡಲು ಸಿನಿಮಾ ನೋಡಿದವರಿಗೆ ಸೋನಾಲ್ ಚೌಹಾಣ್ ಪರಿಚಯ ಇದ್ದೇ ಇರುತ್ತದೆ. ತಮ್ಮ ಬ್ಯೂಟಿಯಿಂದಲೇ ಸೋನಾಲ್​ ಎಲ್ಲರ ಗಮನ ಸೆಳೆದಿದ್ದಾರೆ.

ಚೆಲುವೆಗೆ ಸಿಗದ ಯಶಸ್ಸು

ಚೆಲುವೆಯೇ ನಿನ್ನ ನೋಡಲು ಸಿನಿಮಾದಿಂದ ಸೋನಲ್​ ಅವರಿಗೆ ಹೆಚ್ಚಿನ ಮನ್ನಣೆ ಸಿಗಲಿಲ್ಲ. ಅಲ್ಲದೆ, ಆ ಸಿನಿಮಾ ಯಶಸ್ಸು ಕೂಡ ಆಗಲಿಲ್ಲ. ಹೀಗಾಗಿ, ಅವರು ಕನ್ನಡ ಸಿನಿಮಾರಂಗದಿಂದ ದೂರ ಸರಿದರು.

ಟಾಲಿವುಡ್​ನಲ್ಲಿ ಮಿಂಚು

ತೆಲುಗು ಸಿನಿಮಾರಂಗದಲ್ಲಿ ಬಿಜಿಯಾದ ಸೋನಲ್​, ಲೆಜೆಂಡ್​ ಸಿನಿಮಾ ಮೂಲಕ ಹಿಟ್​ ಪಡೆದರು. ನಂತರ, ಪಂಡಗ ಚೆಸ್ಕೋ ಮತ್ತು ಸೈಜ್ ಝೀರೋ ನಂತಹ ಚಿತ್ರಗಳಲ್ಲಿ ನಟಿಸಿದರು. ಆದರೆ, ಯಶಸ್ಸು ಸಿಗಲಿಲ್ಲ ಮತ್ತು ಬಾಲಿವುಡ್‌ಗೆ ಹೋದರು.

ಬಾಲಿವುಡ್​ನಲ್ಲಿ ಬಿಜಿ

ಬಾಲಿವುಡ್​ನಲ್ಲಿ ಹಲವಾರು ಚಿತ್ರಗಳನ್ನು ಮಾಡುವ ಮೂಲಕ ಜನಪ್ರಿಯತೆ ಗಳಿಸಿದರು. ಪ್ರಭಾಸ್ ನಟಿಸಿದ ಆದಿ ಪುರುಷ ಚಿತ್ರದಲ್ಲಿ ರಾವಣ ಪಾತ್ರಧಾರಿ ಸೈಫ್ ಅಲಿ ಖಾನ್ ಅವರ ಪತ್ನಿ ಮಂಡೋದರಿ ಪಾತ್ರ ನಿರ್ವಹಿಸಿದರು.

ಜಾಲತಾಣದಲ್ಲಿ ಆ್ಯಕ್ಟೀವ್​

ಸದ್ಯ ಬಾಲಿವುಡ್‌ ಸಿನಿಮಾಗಳಲ್ಲಿ ಬಿಜಿಯಾಗಿರುವ ಸೋನಲ್ ಚೌಹಾಣ್, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್​ ಆಗಿ ಇರುತ್ತಾರೆ. ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಶಾರ್ಟ್​ ಸ್ಕರ್ಟ್​ನಲ್ಲಿ ಸೋನಾಲ್

ಸೋನಾಲ್ ಹಂಚಿಕೊಂಡಿರುವ ಹಾಟ್​ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಶಾರ್ಟ್ ಸ್ಕರ್ಟ್ ಧರಿಸಿ ಯುವಕರ ನಿದ್ದೆಗೆಡಿಸುತ್ತಿದ್ದಾರೆ. ಸೋನಾಲ್​ ಮೈಮಾಟಕ್ಕೆ ಫ್ಯಾನ್ಸ್​ ಫಿದಾ ಆಗಿದ್ದಾರೆ.