ಮಾದಕ ಮಾಳವಿಕಾ

ರಮೇಶ್​ ಕುಮಾರ್​​ ಬಿ ಎಡಮೋಳೆ

ಮಾದಕ ಮಾಳವಿಕಾ

ಮಲಯಾಳಂ ಬ್ಯೂಟಿ ಮಾಳವಿಕಾ ಮೋಹನನ್ ಬಗ್ಗೆ ವಿಶೇಷವಾಗಿ ಹೇಳಲು ಏನೂ ಇಲ್ಲ. ಚಿತ್ರರಂಗಕ್ಕೆ ಕಾಲಿಟ್ಟ ಕ್ಷಣದಿಂದ ಸತತವಾಗಿ ಎಲ್ಲ ಭಾಷೆಯಲ್ಲೂ ಸಿನಿಮಾಗಳನ್ನು ಮಾಡುತ್ತಿದ್ದಾರೆ.

ರಾಜಾ ಸಾಬ್​ನಲ್ಲಿ ನಟನೆ

ಇತ್ತೀಚೆಗೆ ಪ್ರಭಾಸ್​ ನಟನೆಯ ರಾಜಾ ಸಾಬ್​ ಸಿನಿಮಾ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಈ ಸಿನಿಮಾ ನಂತರ ಟಾಲಿವುಡ್​ನಲ್ಲಿ ಮಾಳವಿಕಾ ಕ್ರೇಜ್​ ಹೆಚ್ಚಾಗಿದ್ದು, ಸಾಕಷ್ಟು ತೆಲುಗು ಸಿನಿಮಾಗಳ ಆಫರ್​ಗಳು ಹುಡುಕಿ ಬರುತ್ತಿವೆ.

ಸರ್ದಾರ್​ 2ನಲ್ಲಿ ಬಿಜಿ

ತಮಿಳಿನಲ್ಲಿ ಸರ್ದಾರ್ 2 ಸಿನಿಮಾದಲ್ಲಿ ಬಿಜಿಯಾಗಿರುವುದಾಗಿ ಹೇಳಿದ್ದಾರೆ. ಸಿನಿಮಾಗಳ ಮೂಲಕ ಸ್ಟಾರ್ ಇಮೇಜ್ ಗಳಿಸಲು ಪ್ರಯತ್ನಿಸುತ್ತಿದ್ದೇನೆ ಮತ್ತು ಸರಣಿ ಸಿನಿಮಾಗಳಲ್ಲಿ ಬಿಜಿಯಾಗಿದ್ದೇನೆ ಎನ್ನುತ್ತಾರೆ ಮಾಳವಿಕಾ.

ಜಾಲತಾಣದಲ್ಲಿ ಫುಲ್​ ಆ್ಯಕ್ಟೀವ್​

ಅಂದಹಾಗೆ, ಮಾಳವಿಕಾ ಅವರು ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್​ ಅನ್ನೋದು ಎಲ್ಲರಿಗೂ ಗೊತ್ತಿದೆ. ಇತ್ತೀಚೆಗೆ ಅವರು ಹಂಚಿಕೊಂಡಿರುವ ಹಾಟ್​ ಫೋಟೋಗಳು ಸಾಮಾಜಿಕ ಕಾಲತಾಣದಲ್ಲಿ ಧೂಳೆಬ್ಬಿಸುತ್ತಿವೆ.

ಶಾರ್ಟ್​ ಗೌನ್​ನಲ್ಲಿ ಹಾಟ್​ನೆಸ್​

ಬಿಳಿ ಬಣ್ಣದ ಶಾರ್ಟ್ ಗೌನ್‌ನಲ್ಲಿ, ಸ್ಟೈಲಿಶ್ ಲುಕ್‌ನಲ್ಲಿ ಕ್ಯಾಮೆರಾಗೆ ಪೋಸ್​ ನೀಡಿರುವ ಫೋಟೋವನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಮಾಳವಿಕಾ ಹಂಚಿಕೊಂಡಿದ್ದಾರೆ.

ಪಡ್ಡೆ ಹುಡುಗರು ಫಿದಾ

ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಮಾಳವಿಕಾರ ಹಾಟ್​ ಅವತಾರಗಳನ್ನು ಕಂಡು ಪಡ್ಡೆ ಹುಡುಗರು ಫಿದಾ ಆಗಿದ್ದಾರೆ. ಅಲ್ಲದೆ, ತರಹೇವಾರಿ ಕಾಮೆಂಟ್​ಗಳು ಹರಿಬಿಡುತ್ತಿದ್ದಾರೆ.