ಪಿಂಕ್​ ಸೀರೆಯಲ್ಲಿ ಹುಬ್ಬೇರಿಸಿದ ಜ್ಯೋತಿ

ಮೋಹನ್​ ಶೆಟ್ಟಿ

ಪಿಂಕ್​ ಸೀರೆಯಲ್ಲಿ ಹುಬ್ಬೇರಿಸಿದ ಜ್ಯೋತಿ

ಕನ್ನಡ, ತೆಲುಗು ಕಿರುತೆರೆ ನಟಿ ಜ್ಯೋತಿ ಪೂರ್ವಜ್​ ಈಗ ಮತ್ತೊಂದು ಹಾಟ್​ ಲುಕ್​ನಲ್ಲಿ ಹಲವರ ಗಮನ ಸೆಳೆದಿದ್ದಾರೆ

ಪಿಂಕ್​ ಬಣ್ಣದ ಸೀರೆ

ಪಡ್ಡೆ ಹುಡುಗರ ನಿದ್ದೆಗೆಡಿಸಿರುವ ಸುಂದರಿಯ ಮತ್ತೊಂದು ಮಾದಕ ಲುಕ್​ಗೆ ಫ್ಯಾನ್ಸ್ ಫಿದಾ

ಕನ್ನಡದ ಹಲವು ಧಾರವಾಹಿಗಳಲ್ಲಿ ನಟನೆ

ಕನ್ನಡದ ಸೂಪರ್ ಹಿಟ್ ಧಾರಾವಾಹಿಗಳಾದ 'ಜೋಗುಳ', 'ಗೆಜ್ಜೆಪೂಜೆ', 'ಶುಭಮಂಗಳ' ಸೇರಿ ಹಲವು ಸೀರಿಯಲ್‌ಗಳಲ್ಲಿ ನಟನೆ

ಗ್ಲಾಮರಸ್​ ಗೊಂಬೆ

ತಮ್ಮ ಗ್ಲಾಮರಸ್ ಪಾತ್ರಗಳ ಮೂಲಕ ವೆಬ್ ಸೀರೀಸ್‌ ಮತ್ತು ಸಿನಿಮಾಗಳಲ್ಲಿ ಹಾಟ್​ ನಟಿ ಅಭಿನಯ

ಸೋಷಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್

ಸಿನಿಮಾ, ಧಾರವಾಹಿಗಳಿಗಿಗಿಂತ ಸೋಷಿಯಲ್​ ಮೀಡಿಯಾದಲ್ಲಿ ಈ ಹಾಟ್​ ಬ್ಯೂಟಿ ಸಖತ್ ಆಕ್ಟೀವ್