'ಅಪ್ಸರೆ'ಯಂತೆ ಕಂಡ ಅಪ್ಸರಾ

ಮೋಹನ್​ ಶೆಟ್ಟಿ

'ಅಪ್ಸರೆ'ಯಂತೆ ಕಂಡ ಅಪ್ಸರಾ

ವಿವಾದಾತ್ಮಕ ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ ಅವರಿಂದಲೇ ಟಾಲಿವುಡ್​ ಅಂಗಳಕ್ಕೆ ಹೆಜ್ಜೆಯಿಟ್ಟ ಚೆಲುವೆ ಈಕೆ

ಆರ್​ಜಿವಿ ಪರಿಚಯಿಸಿದ ಬ್ಯೂಟಿ

ಆರ್​ಜಿವಿ ಪರಿಚಯಿಸಿದ ಬ್ಯೂಟಿಯೇ ಅಪ್ಸರಾ ರಾಣಿ. ಟಾಲಿವುಡ್​ಗೆ ಕಾಲಿಟ್ಟ ಬಳಿಕ ನಿರ್ದೇಶಕನ ಜತೆ ಮೋಜು-ಮಸ್ತಿ

ಅಂದು ಭಾರೀ ಸುದ್ದಿಯಲ್ಲಿದ್ದ ನಟಿ

ರಾಮ್​ ಗೋಪಾಲ್​ ವರ್ಮ ಜೊತೆಗೆ ಪಬ್​ಗಳಲ್ಲಿ ಪ್ರತ್ಯಕ್ಷ. ಅಲ್ಲಿಂದಲೇ ಹಲವು ಸಿನಿಮಾಗಳಲ್ಲಿ ಅಭಿನಯ, ಜನರಿಗೆ ಪರಿಚಿತ

ವಿವಾದಗಳಿಂದಲೇ ಸದ್ದು ಮಾಡಿದ ಚೆಲುವೆ

ಅಂದು ನಿರ್ದೇಶಕ ಆರ್​ಜಿವಿ ನೀಡಿದ ಬೋಲ್ಡ್​ ಹೇಳಿಕೆಗಳಿಂದಲೇ ಈ ನಟಿ ಹಾಟ್​ ನ್ಯೂಸ್, ಸೆಂಟರ್​ ಆಫ್​ ಅಟ್ರ್ಯಾಕ್ಷನ್​

ಗ್ಲಾಮರೆಸ್​ ಲುಕ್​

ಗ್ಲಾಮರೆಸ್​ ಲುಕ್​ನಲ್ಲಿ ಮಾತ್ರವಲ್ಲ, ಐಟಂ ಸಾಂಗ್​​ಗಳಲ್ಲಿ ಕೂಡ ಅಪ್ಸರಾ ಹೆಜ್ಜೆ ಹಾಕಿ, ಪಡ್ಡೆ ಹುಡುಗರ ಗಮನ ಸೆಳೆದಿದ್ದಾರೆ

ಸಖತ್​ ಬೋಲ್ಡ್​ ಲುಕ್​

ಸಖತ್ ಬೋಲ್ಡ್​ ಆಗಿ ಕಾಣಿಸಿಕೊಳ್ಳುವ ಅಪ್ಸರಾ, ಹಾಟ್​ ಫೋಟೋಸ್​ಗಳನ್ನೇ ಹೆಚ್ಚಾಗಿ ಹರಿಬಿಡುತ್ತಾರೆ. ಈ ಮೂಲಕ ಅವಕಾಶಕ್ಕೆ ಮಣೆ