ಬೋಲ್ಡ್​​ ಲುಕ್​ನಲ್ಲಿ ಕಾಣಿಸಿಕೊಂಡ ನಟಿ ಪ್ರಿಯಾಂಕಾ ಚೋಪ್ರಾ..

ಬಾಬುಪ್ರಸಾದ್​ ಮೋಡಿಸ್​

ಬೋಲ್ಡ್​​ ಲುಕ್​ನಲ್ಲಿ ಕಾಣಿಸಿಕೊಂಡ ನಟಿ ಪ್ರಿಯಾಂಕಾ ಚೋಪ್ರಾ..

ಬುಧವಾರ ಮುಂಬೈನಲ್ಲಿ ನಡೆದ 'ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ' ಸಂದರ್ಭದಲ್ಲಿ ಕ್ಲಿಕ್ಕಿಸಿದ ಫೋಟೋಗಳು ಇಲ್ಲಿವೆ ನೋಡಿ..

ಹಾಸ್ಯನಟ ಕಪಿಲ್ ಶರ್ಮಾ

ಹಾಸ್ಯನಟ ಕಪಿಲ್ ಶರ್ಮಾ ಅವರೊಂದಿಗೆ ನಟಿ ಪ್ರಿಯಾಂಕಾ ಚೋಪ್ರಾ ಜೋನಾಸ್ ಫೋಟೋಗೆ ಪೋಸ್ ನೀಡಿದ್ದಾರೆ.

ಪ್ರಿಯಾಂಕಾ ಚೋಪ್ರಾ

ತಮಿಳು ಚಲನಚಿತ್ರ ತಮಿಳನ್‌ (2002) ಚೋಪ್ರಾ ನಟಿಸಿದ ಮೊದಲ ಚಲನಚಿತ್ರ.

ಮಿಸ್ ಇಂಡಿಯಾ ವರ್ಲ್ಡ್‌

2000ದಲ್ಲಿ ಚೋಪ್ರಾ ಮಿಸ್ ಇಂಡಿಯಾ ವರ್ಲ್ಡ್‌ ಆ ನಂತರ ವಿಶ್ವ ಸುಂದರಿ ಕಿರೀಟ ಧರಿಸಿದಳು.

ಕಲ್ಕಿ 2898 ಎಡಿ

ಕಲ್ಕಿ 2898 ಎಡಿ’ ಸೀಕ್ವೆಲ್​ನಲ್ಲಿ ಪ್ರಿಯಾಂಕಾ ನಟನೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.