ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರಂಭದಲ್ಲಿ ನಟ ರಣವೀರ್ ಮಿಂಚಿಂಗ್.ಕಪ್ಪು ಸೂಟ್ಗೆ ಹೊಂದಿಕೆಯಾಗುವಂತೆ ಬೂಟ್ಗಳು ಮತ್ತು ಗಾಢವಾದ ಸನ್ ಗ್ಲಾಸ್."ಓಹ್ ಸೂ ಎಡಿಬಲ್! ನಟನ ನೋಟಕ್ಕೆ ಫಿದಾ ಆದ ದೀಪಿಕಾ ಪಡುಕೋಣೆ.ಅಭಿಮಾನಿಗಳು ಲಕ್ಕಿ ವೈಫ್ ರಣವೀರ್ ಅವರನ್ನು ಚೆನ್ನಾಗಿ ನೋಡಿಕೊಳ್ಳಿ. ನೀವಿಬ್ಬರೂ ಭಾರತೀಯ ಪ್ರೇಕ್ಷಕರಿಗೆ ಆಸ್ತಿ