'ಕ್ಯಾಪ್ಟನ್ ಮಿಲ್ಲರ್' ಆಡಿಯೋ ಲಾಂಚ್​ನಲ್ಲಿ ಶಿವಣ್ಣನನ್ನು ಹಾಡಿ ಹೊಗಳಿದ ಧನುಷ್

ಮೋಹನ್​ ಶೆಟ್ಟಿ

ಧನುಷ್ ಹೇಳಿದ ಮೆಚ್ಚುಗೆಯ ಮಾತುಗಳಿವು...

"ನೀವು ನಕ್ಕರೆ ಆ ನಗುವಿನಲ್ಲಿ ನಿಮ್ಮ ತಂದೆ ಮತ್ತು ತಮ್ಮನವರು ಕಾಣ್ತಾರೆ. ಅಪ್ಪನ ಹೆಸರನ್ನ ಕಾಪಾಡೋದು ಅಂದ್ರೆ ಏನು ಅಂತ ನಿಮ್ಮನ್ನು ನೋಡಿ ಕಲಿಬೇಕು. ನಿಮ್ಮ ಒಳ್ಳೆ ಮನಸ್ಸಿಗೆ ಎಷ್ಟು ಬಾರಿ ಧನ್ಯವಾದ ಹೇಳಿದ್ರು ಸಾಲದು ಸರ್

ಧನುಷ್