ಸ್ಯಾಂಡಲ್‌ವುಡ್‌ನ 'ಗೋಲ್ಡನ್ ಗರ್ಲ್'
ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡಿದ ಇವರು ಕನ್ನಡ ಚಿತ್ರರಂಗದಲ್ಲಿ 'ಗೋಲ್ಡನ್ ಗರ್ಲ್' ಮತ್ತು 'ಸ್ಯಾಂಡಲ್‌ವುಡ್ ಕ್ವೀನ್' ಎಂದೇ ಖ್ಯಾತಿ ಗಳಿಸಿದರು. ಇವರು ಆಕಾಶ್, ಅರಸು, ಜೊತೆ ಜೊತೆಯಲಿ, ಮುಸ್ಸಂಜೆ ಮಾತು, ಸಂಜು ವೆಡ್ಸ್ ಗೀತಾ ಮತ್ತು ಸಿದ್ಲಿಂಗು ನಂತಹ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ.