ಮಸೀದಿಗಳೇ ಇಲ್ಲದ ವಿಶ್ವದ 7 ದೇಶಗಳು
ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಇಸ್ಲಾಂ ಧರ್ಮದ ಅನುಯಾಯಿಗಳು ಮತ್ತು ಮಸೀದಿಗಳು ಇರುವುದನ್ನು ನಾವು ಕಾಣುತ್ತೇವೆ. ಆದರೆ, ಭೌಗೋಳಿಕ, ರಾಜಕೀಯ ಅಥವಾ ಧಾರ್ಮಿಕ ಕಾರಣಗಳಿಂದಾಗಿ ಅಧಿಕೃತವಾಗಿ ಮಸೀದಿಗಳೇ ಇಲ್ಲದ ಕೆಲವು ದೇಶಗಳು ಜಗತ್ತಿನಲ್ಲಿವೆ. ಅವುಗಳ ಸಂಪೂರ್ಣ ಮಾಹಿತಿ ಇಲ್ಲಿದೆ.