ಅರಿಶಿನ
ಪೂರ್ವಜರ ಕಾಲದಿಂದಲೂ ಅರಿಶಿನಕ್ಕೆ ಅಡುಗೆ ಮನೆ, ದೇವರ ಕೋಣೆಯಲ್ಲಿ ತನ್ನದೇ ಆದ ಸ್ಥಾನ ಇದೆ. ಅರಿಶಿನವನ್ನು ಅಡುಗೆಗೆ, ದೇವರಿಗೆ ಬಳಕೆ ಮಾಡಲಾಗುತ್ತದೆ. ಕುಂಕುಮದ ಜೊತೆಗೆ ಇದನ್ನು ಶ್ರೇಷ್ಠ ಎನ್ನಲಾಗುತ್ತದೆ. ಹೀಗಾಗಿ ಇದು ಎಂದಿಗೂ ಖಾಲಿಯಾಗ ಕೂಡದು. ಅಕಸ್ಮಾತ್ ಇಖಾಲಿಯಾದರೆ, ನಿಮ್ಮ ವೃತ್ತಿ ಜೀವನದ ಮೇಲೆ ಅಡೆತಡೆಯಾಗುವುದು.