ಕ್ರಿಸ್​ಮಸ್​ ಹಬ್ಬಕ್ಕೆ ಮಾಡಬಹುದಾದ 5 ಸ್ಪೇಷಲ್​ ಕೇಕ್‌ಗಳು...

ಬಾಬುಪ್ರಸಾದ್​ ಮೋಡಿಸ್​

ಕ್ರಿಸ್​ಮಸ್​ ಹಬ್ಬಕ್ಕೆ ಮಾಡಬಹುದಾದ 5 ಸ್ಪೇಷಲ್​ ಕೇಕ್‌ಗಳು...

ಕ್ರಿಸ್​ಮಸ್​ ಹಬ್ಬಕ್ಕೆ ಕೆಲವೇ ನಿಮಿಷಗಳಲ್ಲಿ ಮಾಡಬಹುದಾದ 5 ಸ್ಪೇಷಲ್​ ಕೇಕ್‌ಗಳು ಇಲ್ಲಿವೆ ನೋಡಿ..

ಡ್ರೈಫ್ರೂಟ್‌ ಕೇಕ್

ಈ ಕೇಕ್‌ನ್ನು ಮೈದಾ ಹಿಟ್ಟು, ಸಕ್ಕರೆ ಪುಡಿ, ಬೆಣ್ಣೆ, ಹಾಲು ಮತ್ತು ಒಣ ಹಣ್ಣುಗಳಿಂದ ತಯಾರಿಸಲಾಗುತ್ತದೆ.

ಟೂಟಿ-ಫ್ರೂಟಿ ಕೇಕ್

ಈ ಕೇಕ್‌ನ್ನು ಮೊಸರು, ಸಕ್ಕರೆ, ಎಣ್ಣೆ, ಮೈದಾ ಮತ್ತು ಟೂಟಿ-ಫ್ರೂಟಿಯಿಂದ ತಯಾರಿಸಲಾಗುತ್ತದೆ.

ಚರ್ಚ್ ಕೇಕ್

ಈ ಕೇಕ್‌ನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಕೇಕ್ ಶೋದಲ್ಲಿ ಪ್ರದರ್ಶಿಸಲಾಗಿತ್ತು. ಈ ರೀತಿಯ ಕೇಕ್​ ತಯಾರಿಸಿ.

ಪುರಿ ಜಗನ್ನಾಥ ಕೇಕ್

ಈ ಕೇಕ್‌ನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಕೇಕ್ ಶೋದಲ್ಲಿ ಪ್ರದರ್ಶಿಸಲಾಗಿತ್ತು. ಇದನ್ನೂ ತಯಾರಿಸಿ.

ಫ್ರೂಟ್ ಕೇಕ್

ಈ ಕೇಕ್‌ನ್ನು ಚಿಕ್ಕಮಗಳೂರಿನ ಮಂಗಳೂರು ಬೇಕರಿಯಲ್ಲಿ ತಯಾರಿಸಲಾಗುತ್ತದೆ.