ತಲೆನೋವು ಮತ್ತು ತಲೆತಿರುಗುವಿಕೆ
ದೇಹದಲ್ಲಿ ನೀರಿನಂಶ ಕಡಿಮೆಯಾದಾಗ ಮೆದುಳಿನ ಮೇಲೆ ಒತ್ತಡ ಉಂಟಾಗುತ್ತದೆ, ಇದು ತೀವ್ರ ತಲೆನೋವಿಗೆ ಕಾರಣವಾಗಬಹುದು. ಅಲ್ಲದೆ, ರಕ್ತದೊತ್ತಡದಲ್ಲಿ ಏರುಪೇರಾಗುವುದರಿಂದ ಅಥವಾ ಮೆದುಳಿಗೆ ರಕ್ತದ ಹರಿವು ಕಡಿಮೆಯಾಗುವುದರಿಂದ ತಲೆಸುತ್ತು ಬಂದಂತೆ ಅಥವಾ ಕಣ್ಣು ಕತ್ತಲೆ ಬಂದಂತೆ ಅನಿಸುತ್ತದೆ.