ಮೌತ್‌ವಾಶ್ ಬಳಸುವುದರಿಂದ ಉಂಟಾಯುವ 5 ಅಪಾಯಗಳು
ಬಾಯಿಯ ದುರ್ವಾಸನೆ ಹೋಗಲಾಡಿಸಲು ಮತ್ತು ತಾಜಾ ಉಸಿರಾಟಕ್ಕಾಗಿ ನಾವೆಲ್ಲರೂ ಮೌತ್‌ವಾಶ್ ಬಳಸುತ್ತೇವೆ. ಆದರೆ, ಹಲ್ಲುಗಳ ಆರೋಗ್ಯಕ್ಕೆ ವರದಾನವೆಂದು ನಂಬಿರುವ ಈ ದ್ರವವು ಅತಿಯಾದರೆ ಅಪಾಯಕಾರಿ ಎಂಬುದು ನಿಮಗೆ ತಿಳಿದಿದೆಯೇ? ಮೌತ್‌ವಾಶ್‌ನಲ್ಲಿರುವ ತೀವ್ರ ರಾಸಾಯನಿಕಗಳು ಬಾಯಿಯ ರೋಗನಿರೋಧಕ ಶಕ್ತಿಯನ್ನು ಕುಂದಿಸುವುದಲ್ಲದೆ, ರಕ್ತದೊತ್ತಡದಂತಹ ಗಂಭೀರ ಸಮಸ್ಯೆಗಳಿಗೂ ಕಾರಣವಾಗಬಹುದು.