ಬಾಳೆಹಣ್ಣಿನ ಶೇಕ್ ಕುಡಿಯುವುದರಿಂದ ದೊರೆಯುವ 5 ಲಾಭಗಳು
ಬಾಳೆಹಣ್ಣಿನ ಶೇಕ್ ಕೇವಲ ರುಚಿಕರ ಪಾನೀಯವಲ್ಲ, ಇದು ಪೋಷಕಾಂಶಗಳ ಗಣಿಯಾಗಿದೆ. ಇದನ್ನು ಪ್ರತಿದಿನ ಸೇವಿಸುವುದರಿಂದ ದೇಹಕ್ಕೆ ತ್ವರಿತ ಶಕ್ತಿ ಜತೆಗೆ, ಜೀರ್ಣಕ್ರಿಯೆ ಸುಧಾರಿಸುತ್ತದೆ ಮತ್ತು ಸ್ನಾಯುಗಳ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಇದರಲ್ಲಿರುವ ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂ ಅಂಶಗಳು ಹೃದಯ ಹಾಗೂ ಮೂಳೆಗಳ ಆರೋಗ್ಯವನ್ನು ಕಾಪಾಡುತ್ತವೆ.