ಎಳನೀರು ಸೇವನೆಯಿಂದ ಗರ್ಭಿಣಿಯರು ಪಡೆಯುವ 5 ಪ್ರಯೋಜನಗಳು
ಗರ್ಭಿಣಿಯರಿಗೆ ಎಳನೀರು ಪ್ರಕೃತಿ ನೀಡಿದ ಅಮೃತವಿದ್ದಂತೆ. ಇದು ದೇಹವನ್ನು ತಂಪಾಗಿಸಿ, ನಿರ್ಜಲೀಕರಣ ತಡೆಯುವುದಲ್ಲದೆ, ಅಸಿಡಿಟಿ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಪೋಷಕಾಂಶಗಳಿಂದ ಸಮೃದ್ಧವಾಗಿರುವ ಎಳನೀರು ತಾಯಿ ಮತ್ತು ಮಗುವಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.