40 ಮಿಲಿಯನ್ ವರ್ಷಗಳಷ್ಟು ಹಳೆಯ ಡೈನೋಸಾರ್ ಪಳೆಯುಳಿಕೆ ಪತ್ತೆ

ಮೋಹನ್​ ಶೆಟ್ಟಿ

40 ಮಿಲಿಯನ್ ವರ್ಷಗಳಷ್ಟು ಹಳೆಯ ಡೈನೋಸಾರ್ ಪಳೆಯುಳಿಕೆ ಪತ್ತೆ

ಉತ್ತರ ಪ್ರದೇಶದಲ್ಲಿ ಮೂರು ಕೊಂಬಿನ ಡೈನೋಸಾರ್​ ಟ್ರೈಸೆರಾಟಾಪ್ಸ್‌ಗೆ ಸೇರಿದೆ ಪಳೆಯುಳಿಕೆ ಪತ್ತೆಯಾಗಿದೆ

ಉತ್ಖನನದ ವೇಳೆ ಪತ್ತೆ

ಯುಪಿ ಜಿಲ್ಲೆಯ ಸಹರಾನ್‌ಪುರ ಜಿಲ್ಲೆಯ ಸಹನ್ಸಾರಾ ನದಿಯ ದಡದಲ್ಲಿ ಉತ್ಖನನದ ವೇಳೆ ಪತ್ತೆಯಾಗಿದ್ದಾಗಿ ವರದಿಯಾಗಿದೆ

40 ಮಿಲಿಯನ್​ ವರ್ಷಗಳಷ್ಟು...

ಇದು 40 ಮಿಲಿಯನ್​ ವರ್ಷಗಳಷ್ಟು ಹಳೆಯದ್ದಾಗಿದ್ದು, ಮೂರು ಕೊಂಬಿನ ಟ್ರೈಸೆರಾಟಾಪ್ಸ್‌ನ ಮೂಗಿನ ಕೊಂಬು ಎನ್ನಲಾಗಿದೆ

ಸಂಶೋಧಕರ ಮಾತಿದು

ಹೊಸ ಪಳೆಯುಳಿಕೆ ಪತ್ತೆಯಾಗಿದೆ. ಇದು ಟ್ರೈಸೆರಾಟಾಪ್ಸ್‌ಗೆ ಸೇರಿದ್ದು ಎಂದು ನಂಬಲಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ

ನೋಟ, ಆಕಾರ...

ಖಚಿತವಾಗಿ ಹೇಳಲಾಗದಿದ್ರು, ಅದರ ನೋಟ, ಆಕಾರ ಮತ್ತು ಗಾತ್ರವು ಟ್ರೈಸೆರಾಟಾಪ್ಸ್‌ ಅನ್ನೇ ಹೋಲುತ್ತದೆ ಎಂದಿದ್ದಾರೆ

ಕೇವಲ ಫೋಟೋದಲ್ಲಿ ಮಾತ್ರ...

ಡೈನೋಸಾರ್‌ಗಳು ಸುಮಾರು 66 ಮಿಲಿಯನ್ ವರ್ಷಗಳ ಹಿಂದೆ ವಾಸಿಸುತ್ತಿದ್ದವು. ಇಂದು ಈ ಜೀವಿಗಳು ಒಂದು ಕಾಲದಲ್ಲಿತ್ತು ಎಂದಷ್ಟೇ ಹೇಳಬಹುದು