ವಿಶ್ವದ ಅತ್ಯಂತ ಶ್ರೀಮಂತ ಅಥ್ಲೀಟ್‌ಗಳು ಇವರು!

ಮೋಹನ್​ ಶೆಟ್ಟಿ

ಅತ್ಯಂತ ಶ್ರೀಮಂತ

ಕ್ರೀಡಾಪಟುಗಳ ಪೈಕಿ ಟಾಪ್

30ರಲ್ಲಿ ಈ ಸ್ಟಾರ್ ಆಟಗಾರರು ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಕ್ರೀಡಾಪಟುಗಳ ಪೈಕಿ

ಟಾಪ್

30

ರಲ್ಲಿ ಈ ಸ್ಟಾರ್ ಆಟಗಾರರು ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಇಲ್ಲಿದೆ ನೋಡಿ

ಟಾಪ್ 30

ಲಿಸ್ಟ್

1. ಮೈಕೆಲ್ ಜೋರ್ಡಾನ್: 2.6 ಬಿಲಿಯನ್ ಡಾಲರ್

2. ವಿನ್ಸ್ ಮೆಕ್ ಮಹೊನ್: 1.6 ಬಿಲಿಯನ್ ಡಾಲರ್

3. ಅಯಾನ್ ಟಿರಿಯಾಕ್: 1.2 ಬಿಲಿಯನ್ ಡಾಲರ್

4. ಅನ್ನಾ ಕಾಸ್ಪ್ರಜಾಕ್: 1 ಬಿಲಿಯನ್ ಡಾಲರ್

5. ಡ್ವೇನ್ ಜಾನ್ಸನ್: 800 ಮಿಲಿಯನ್ ಡಾಲರ್

6. ಟೈಗರ್ ವುಡ್ಸ್: 800 ಮಿಲಿಯನ್ ಡಾಲರ್

7. ಮ್ಯಾಜಿಕ್ ಜಾನ್ಸನ್: 620 ಮಿಲಿಯನ್ ಡಾಲರ್

8. ಲೆಬ್ರಾನ್ ಜೇಮ್ಸ್: 600 ಮಿಲಿಯನ್ ಡಾಲರ್

9. ಎಡ್ಡಿ ಜೋರ್ಡಾನ್: 600 ಮಿಲಿಯನ್ ಡಾಲರ್

10. ಜೂನಿಯರ್ ಬ್ರಿಡ್ಜ್‌ಮ್ಯಾನ್: 600 ಮಿಲಿಯನ್ ಡಾಲರ್

11. ಲಿಯೋನೆಲ್ ಮೆಸ್ಸಿ: 600 ಮಿಲಿಯನ್ ಡಾಲರ್​ 12. ಮೈಕೆಲ್ ಶುಮಾಕರ್: 600 ಮಿಲಿಯನ್ ಡಾಲರ್​ 13. ರೋಜರ್ ಸ್ಟೌಬಾಚ್: 600 ಮಿಲಿಯನ್ ಡಾಲರ್​ 14. ರೋಜರ್ ಫೆಡರರ್: 550 ಮಿಲಿಯನ್ ಡಾಲರ್​ 15. ಕ್ರಿಸ್ಟಿಯಾನೋ ರೊನಾಲ್ಡೊ: 500 ಮಿಲಿಯನ್ ಡಾಲರ್​ 16. ವಿನ್ನಿ ಜಾನ್ಸನ್: 500 ಮಿಲಿಯನ್ ಡಾಲರ್​ 17. ಡೇವಿಡ್ ಬೆಕ್‌ಹ್ಯಾಮ್: 450 ಮಿಲಿಯನ್ ಡಾಲರ್​ 18. ಫ್ಲಾಯ್ಡ್ ಮೇವೆದರ್: 450 ಮಿಲಿಯನ್ ಡಾಲರ್​ 19. ಗ್ರೆಗ್ ನಾರ್ಮನ್: 400 ಮಿಲಿಯನ್ ಡಾಲರ್​ 20. ಜ್ಯಾಕ್ ನಿಕ್ಲಾಸ್: 400 ಮಿಲಿಯನ್ ಡಾಲರ್​

21. ಶಾಕ್ವಿಲ್ಲೆ ಓ’ನೀಲ್: 400 ಮಿಲಿಯನ್ ಡಾಲರ್

22. ಅಲೆಕ್ಸ್ ರೊಡ್ರಿಗಸ್: 350 ಮಿಲಿಯನ್ ಡಾಲರ್

23. ಡೇಲ್ ಅರ್ನ್‌ಹಾರ್ಡ್ ಜೂನಿಯರ್: 300 ಮಿಲಿಯನ್ ಡಾಲರ್

24. ಜಾರ್ಜ್ ಫೋರ್‌ಮನ್: 300 ಮಿಲಿಯನ್ ಡಾಲರ್

25. ನಮಗೆ ಹಕೀಮ್ ಒಲಾಜುವಾನ್: 300 ಮಿಲಿಯನ್ ಡಾಲರ್

26. ಪೌಲ್

ಕ್ಯಾಡಿಕ್: 300 ಮಿಲಿಯನ್ ಡಾಲರ್

27. ಫಿಲ್ ಮಿಕಲ್ಸನ್: 300 ಮಿಲಿಯನ್ ಡಾಲರ್

28. ಲೆವಿಸ್ ಹ್ಯಾಮಿಲ್ಟನ್: 285 ಮಿಲಿಯನ್ ಡಾಲರ್

29. ಫರ್ನಾಂಡೊ ಅಲೋನ್ಸೊ: 260 ಮಿಲಿಯನ್ ಡಾಲರ್

30. ಗ್ಯಾರಿ ಪ್ಲೇಯರ್: 250 ಮಿಲಿಯನ್ ಡಾಲರ್