2024ರ ಟ್ರೆಂಡಿ ಸೀರೆಗಳು

Webdesk - Ashwini HR

ಹೊಳೆಯುವ ಸೀರೆಗಳಂತೂ ರಾಯಲ್ ಹಾಗೂ ಗ್ಲಾಮರಸ್ ಲುಕ್ ಕೊಡುತ್ತವೆ.

ಕಾಲ ಎಷ್ಟೇ ಬದಲಾದರೂ ಪಚ್ಚೆ ಹಸಿರು ಬಣ್ಣದ ಬನರಸಿ ಸೀರೆಗಳು ಮಾತ್ರ ಯಾವಾಗಲೂ ಟ್ರೆಂಡಿಯಲ್ಲಿರುತ್ತದೆ.

ಈ ವರ್ಷ ಕೂಡ ಮಿನುಗುವ ಸೀರೆಗಳು ನಿಮ್ಮ ಬೀರುನಲ್ಲಿರುವುದು ಖಚಿತ.

ನೆಟ್, ಲೇಸ್ ಸೀರೆಗಳು ಯಾವಾಗಲೂ ರೊಮ್ಯಾಂಟಿಕ್ ಟಚ್ ನೀಡುತ್ತವೆ. ನೀವು ಇವುಗಳನ್ನು ಕ್ರಾಪ್  ಟಾಪ್  ಬ್ಲೌಸ್

ನೊಂದಿಗೆ  ಧರಿಸಬಹುದು.

ಬ್ಯಾಕ್ ಲೆಸ್ ಮತ್ತು ಕ್ರಾಪ್

ಟಾಪ್ ನೊಂದಿಗೆ ಸೀರೆಯನ್ನು ಧರಿಸುವ ಟ್ರೆಂಡ್  ಮತ್ತೆ ಚಾಲ್ತಿಯಲ್ಲಿದೆ.