ಬೆವರಿಳಿಸದೆ ಮನೆಯಲ್ಲೇ ತೂಕ ಕಡಿಮೆ ಮಾಡುವ ಉಪಾಯಗಳು! Weight loss
ಭಾನುಪ್ರಿಯ ಡಿ.ಕೆ
ಬೆವರಿಳಿಸದೆ ಮನೆಯಲ್ಲೇ ತೂಕ ಕಡಿಮೆ ಮಾಡುವ ಉಪಾಯಗಳು! Weight loss
ತೂಕ ಇಳಿಸುವ ಪ್ರಕ್ರಿಯೆ ಎಲ್ಲರಿಗೂ ಸುಲಭದ ಮಾತೇನಲ್ಲ. ಆದಾಗ್ಯೂ, ಅನೇಕರು ದುಬಾರಿ ಉತ್ಪನ್ನಗಳ ಮೊರೆ ಹೋದರೆ, ಇನ್ನೂ ಕೆಲವರು ಔಷಧಗಳ ಮೊರೆ ಹೋಗುತ್ತಾರೆ. ಹಾಗಾಗಿ ಈ ಸರಳ ಸಲಹೆಗಳನ್ನು ಬಳಸಿ ತೂಕ ಇಳಿಸಿಕೊಳ್ಳಿ.
ಸಕ್ಕರೆ, ಮೈದಾ ಕರಿದ ಆಹಾರಗಳನ್ನು ತ್ಯಜಿಸಿ
ಸಾಧ್ಯವಾದಷ್ಟು ಸಕ್ಕರೆಯ ಪಾನೀಯಗಳು ಚಿಪ್ಸ್, ಬಿಸ್ಕೆಟ್, ಕೇಕ್, ಸಮೋಸಾ, ಪಾನಿಪುರಿ, ಪಾವ್ ಭಾಜಿ ಇಂತಹ ಆಹಾರವನ್ನು ಕಡಿಮೆ ಮಾಡಿ. ಬದಲಿಗೆ ನೀರು, ನಿಂಬೆ ನೀರು, ಮಜ್ಜಿಗೆ, ಹಸಿ ಹಾಲನ್ನು ಕುಡಿಯಿರಿ.
ಪ್ರತಿ ಊಟದಲ್ಲೂ ಪ್ರೊಟೀನ್ ಸೇರಿಸಿ
ಪ್ರತಿ ಊಟದಲ್ಲಿ ಹೆಚ್ಚು ತರಕಾರಿಗಳು, ಪ್ರೋಟೀನ್, ಬೇಳೆಗಳು, ಗಡ್ಡೆಗಳು, ಮೊಟ್ಟೆ, ಪನೀರ್, ಸೋಯಾ, ಚಿಕನ್/ಮೀನುಗಳನ್ನು ಸೇರಿಸಿ ಇದರಿಂದ ದೇಹಕ್ಕೆ ಕ್ಯಾಲೊರಿ ಹೆಚ್ಚಾಗುತ್ತದೆ. ಜೊತೆಗೆ ಹಸಿವನ್ನು ನಿತಂತ್ರಿಸುತ್ತದೆ.
ದಿನಕ್ಕೆ 10,000 ಹೆಜ್ಜೆಗಳನ್ನು ಇಡಿ
ಪ್ರತಿದಿನ ಕನಿಷ್ಟ 30 ನಿಮಿಷಗಳ ಓಡಾಡುವ ಅಭ್ಯಾಸ ಮಾಡಿಕೊಳ್ಳಿ. ಜೊತೆಗೆ 1000 ಹೆಜ್ಜೆಗಳನ್ನು ಇಡಿ. ಮೆಟ್ಟಿಲು ಹತ್ತುವುದು, ಇಳಿಯುವುದನ್ನು ಮಾಡಿ.
ಊಟದ ಸಮಯ ಮತ್ತು ಪ್ರಮಾಣವನ್ನು ನಿಗದಿಪಡಿಸಿ
ಪ್ರತಿದಿನ ಬೆಳಗ್ಗೆ 8–9 ರೊಳಗೆ ಉಪಹಾರ ಮಾಡಿ. ಮಧ್ಯಾಹ್ನ 1-2 ಗಂಟೆ ಒಳಗೆ, ರಾತ್ರಿ 7-8 ಗಂಟೆಯೊಳಗೆ ಊಟ ಮಾಡಿ. ಈ ವೇಳೆ ತರಕಾರಿ, ಪ್ರೊಟೀನ್ಗಳನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳಿ.
ಚನ್ನಾಗಿ ನಿದ್ರೆ ಮಾಡಿ
ಒತ್ತಡವನ್ನು ಕಡಿಮೆ ಮಾಡಲು ಪ್ರತಿದಿನ ಸುಮಾರು 3-4 ಲೀಟರ್ ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಜೊತೆಗೆ ಯೋಗ, ವ್ಯಾಯಾಮ ಮತ್ತು ನಡಿಗೆ ಅಭ್ಯಾಸವನ್ನು ಮಾಡುವುದರಿಂದ ತೂಕ ಇಳಿಸಲು ಸಹಾಯವಾಗುತ್ತದೆ.