ತಮಿಳುನಾಡು ವಿಧಾನಸಭೆ ಚುನಾವಣೆ; ಮತ ಚಲಾಯಿಸಿದ ಕಾಲಿವುಡ್ ಸ್ಟಾರ್ಸ್ ಇವ್ರು
ತಮಿಳುನಾಡಿನಲ್ಲಿ ಇಂದು(ಏ.23)ರಂದು ಮತದಾನ ಕಾರ್ಯ ಚುರುಕಾಗಿ ನಡೆಯುತ್ತಿದೆ. ಮುಂಜಾನೆ 7ಗಂಟೆಯಿಂದ ಪೊಲೀಸ್ ಬಿಗಿ ಭದ್ರತೆಯೊಂದಿಗೆ ಮತದಾನ ಆರಂಭವಾಗಿದೆ. 234 ಸದಸ್ಯ ಬಲದ ತಮಿಳುನಾಡು ಚುನಾವಣೆಗೆ ಮತದಾನ ಕಾರ್ಯ ಒಂದೇ ದಿನ ನಡೆಯಲಿದ್ದು, ಮೇ.4ಕ್ಕೆ ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನ ಮತ ಎಣಿಕೆ ಕಾರ್ಯ ನಡೆಯಲಿದೆ.