ವಿಜಯವಾಣಿ ಸುದ್ದಿ ಜಾಲ
12ನೇ ತರಗತಿಯಲ್ಲಿ ಕಾಪಿ ಮಾಡಲಾಗದೆ ಫೇಲ್ ಆದ ಯುವಕ..ಭಾರತದ ಪ್ರತಿಷ್ಠಿತ ಪರೀಕ್ಷೆ UPSC ಹೇಗೆ ಕ್ಲಿಯರ್ ಮಾಡಿಕೊಳ್ಳುತ್ತಾನೆ ಎನ್ನುವ ಸುತ್ತ ಕತೆ ಕಟ್ಟಲಾಗಿದೆ. ಈ ಸಿನಿಮಾ ವಿಕ್ರಾಂತ್ ಮಾಸ್ಸೆಗೆ ಭಾರಿ ಹೆಸರತು ತಂದುಕೊಟ್ಟಿತ್ತು.
202ರಲ್ಲಿ ರಿಲೀಸ್ ಆದ ಸೂರರೈ ಪಟ್ರು ಸಿನಿಮಾವು ಸಾಮಾನ್ಯ ವರ್ಗದ ಜನರಿಗೂ ಫ್ಲೈಟ್ ಪ್ರಯಾಣ ಸೌಲಭ್ಯ ಸಿಗಬೇಕು ಎಂದು ಸಾಮಾನ್ಯ ಹುಡುಗ ಹೋರಾಡುವ ಸುತ್ತ ಕತೆ ಕಟ್ಟಲಾಗಿದೆ.
2021ರ ಕೋವಿಡ್ ಸಮಯದಲ್ಲಿ ರಿಲೀಸ್ ಆಗಿದ್ದ ಜೈ ಭೀಮ್ ಸಿನಿಮಾ ಇರುಳ ಬುಡಕಟ್ಟು ಜನಾಂಗದವರ ಮೇಲಾಗುವ ದೌರ್ಜನ್ಯದ ಸುತ್ತ ಹೆಣೆಯಲಾದ ಕತೆಯಾಗಿದೆ. ಈ ಸಿನಿಮಾ ಸಖತ್ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು.
ಕನ್ನಡದ ಲೂಸಿಯಾ ಸಿನಿಮಾವು, ನಶೆ ಅಥವಾ ಕನಸಿನಲ್ಲಿದ್ದಾಗ ಕಾಣುವ ಬದುಕು..ವಾಸ್ತವದಲ್ಲಿದ್ದಾಗ ಕಾಣುವ ಬದುಕಿನ ವ್ಯತ್ಯಾಸವನ್ನು ತಿಳಿಸುತ್ತದೆ.
ಭಾರತದಲ್ಲಿ ಮಹಿಳೆಯರನ್ನು ಅಡುಗೆ ಮನೆಗೆ ಸೀಮಿತವಾಗಿಡುವ ಪದ್ಧತಿಯಿಂದ..ದೂರವಾಗಿ ತನ್ನ ಇಷ್ಟದ ಕನಸ್ಸನ್ನು ಮಹಿಳೆ ಹೇಗೆ ಈಡೇಡಿಸಿಕೊಳ್ಳುತ್ತಾಳೆ ಎನ್ನುವ ಚಿತ್ರಣವನ್ನು ಸೊಗಸಾಗಿ ಹೆಣೆಯಲಾಗಿದೆ.
ಪುರುಷ ಪ್ರಧಾನ ಸಮಾಜದ ಪ್ರಾಬಲ್ಯವನ್ನು ಹೆಡೆಮುರಿ ಕಟ್ಟುವ ಸುತ್ತ ಹಾಗೂ ಮುರಿದು ಬಿದ್ದ ಕುಟುಂವನ್ನು ಸರಿಪಡಿಸಲು ಪ್ರೀತಿ, ಒಗ್ಗಟ್ಟು ಎನ್ನುವ ಅಸ್ತ್ರವನ್ನು ಹೇಗೆ ಬಳಕೆ ಮಾಡಲಾಗುತ್ತದೆ ಎನ್ನುವುದು ಸಿನಿಮಾದಲ್ಲಿದೆ.
ಮನೆ ಕೆಲಸ ಮಾಡುವ ಪತ್ನಿಗೆ ಬೇರೆ ಕೆಲಸ ಇರೋದಿಲ್ಲ. ಮನೆಯಲ್ಲಿ ಸುಖವಾಗಿದ್ದಾಳೆ ಎಂದು ಭಾವಿಸುವ ಪುರುಷ, ಕುಟುಂಬದ ಜವಾಬ್ದಾರಿಯಿಂದ ಬೇಸತ್ತ ಮಹಿಳೆ..ತಾನು ಏನು ಬೇಕಾದರೂ ಸಾಧಿಸಬಹುದು ಎಂದು ಪ್ರೂವ್ ಮಾಡುವ ಸುತ್ತ ಸಿನಿಮಾದ ಕತೆ ಹೆಣೆಯಲಾಗಿದೆ