ಊರಿಗೆ ವಾಪಸಾದ ಅಮ್ಮ-ಮಗ ಸ್ಮಶಾನದಲ್ಲಿ ಮಲಗಿದರು!

ಕೋಲ್ಕತಾ: ಕರೊನಾ ವೈರಸ್‌ ಹಾವಳಿ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಈಗಿನ ಸ್ಥಿತಿ ಹೇಗಿದೆ ಎಂದರೆ ಯಾರನ್ನೂ ನಂಬುವಂತಿಲ್ಲ. ಅದರಲ್ಲಿಯೂ ಹೊರ ಊರುಗಳಿಂದ, ರಾಜ್ಯಗಳಿಂದ ಬಂದವರ ಬಗ್ಗೆ ಬಹು ಎಚ್ಚರಿಕೆ ವಹಿಸುವುದು ಇಂದಿನ ಅನಿವಾರ್ಯತೆ ಆಗಿದೆ. ಇದೇ ಕಾರಣಕ್ಕೆ ಅಮ್ಮ-ಮಗ ಇಬ್ಬರೂ ಸ್ಮಶಾನದಲ್ಲಿ ಮಲಗಬೇಕಾಗಿ ಬಂದ ದಾರುಣ ಘಟನೆ, ಪಶ್ಚಿಮ ಬಂಗಾಳದ ಕೋಲ್ಕತದಲ್ಲಿ ನಡೆದಿದೆ. ದೆಹಲಿಯಿಂದ ಹೌರಾ ಜಿಲ್ಲೆಯಲ್ಲಿರುವ ತಮ್ಮ ಮನೆಗೆ ವಾಪಸಾದ ಅಮ್ಮ-ಮಗನನ್ನು ಕರೊನಾ ಹರಡುವ ಭೀತಿಯಿಂದ ಸ್ಥಳೀಯರು ತಡೆದ ಹಿನ್ನೆಲೆಯಲ್ಲಿ ಈ ಸ್ಥಿತಿ ತಲೆದೋರಿದೆ. … Continue reading ಊರಿಗೆ ವಾಪಸಾದ ಅಮ್ಮ-ಮಗ ಸ್ಮಶಾನದಲ್ಲಿ ಮಲಗಿದರು!