ಅಮಿತಾಭ್ ಬಿಚ್ಚಿಟ್ಟ 47 ವರ್ಷಗಳ ಹಿಂದಿನ ಕಥೆ!

ಇಂದು ‘ಬಿಗ್ ಬಿ’ ಅಮಿತಾಭ್ ಬಚ್ಚನ್ ಮತ್ತು ಜಯಾ ಬಚ್ಚನ್ ಅವರ 47ನೇ ವಿವಾಹ ವಾರ್ಷಿಕೋತ್ಸವ. 1973ರ ಜೂನ್ 3ರಂದು ಮದುವೆ ನಡೆದಿದ್ದು, ಈ ಮದುವೆಯ ಫೋಟೋವನ್ನು ಅಮಿತಾಭ್ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಕಳೆದು ಹೋಗುವ ಮುನ್ನ… ಚಿತ್ರಮಂದಿರಗಳ ಕುರಿತು ಸತೀಶ್​ ನೀನಾಸಂ ಕಿರುಚಿತ್ರ ಮದುವೆ ಫೋಟೋ ಹಂಚಿಕೊಳ್ಳುವುದರ ಜತೆಗೆ, ಮದುವೆಯ ಹಿಂದಿನ ಸ್ವಾರಸ್ಯಕರ ಕಥೆಯೊಂದನ್ನು ಅಮಿತಾಭ್ ಅವರು ತಮ್ಮ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. ‘ಜಂಜೀರ್’ ಚಿತ್ರ ಗೆದ್ದರೆ ಸ್ನೇಹಿತರ ಜತೆಗೆ ಲಂಡನ್‌ಗೆ ಹೋಗುವುದಕ್ಕೆ … Continue reading ಅಮಿತಾಭ್ ಬಿಚ್ಚಿಟ್ಟ 47 ವರ್ಷಗಳ ಹಿಂದಿನ ಕಥೆ!