ಅಮೂಲ್​ ಕಾರ್ಟೂನ್​ನಲ್ಲಿ ಬಿಗ್​ಬಿ; ಟ್ರೋಲ್​ ಮಾಡಿದವರಿಗೆ ಬಚ್ಚನ್​ ತಿರುಗೇಟು!

ಕಳೆದ 15 ದಿನಗಳ ಕಾಲ ಕರೊನಾ ವಿರುದ್ಧ ಸೆಣಸಾಡಿ, ಈಗಷ್ಟೇ ಮನೆ ಸೇರಿದ್ದಾರೆ ಬಾಲಿವುಡ್​ ಬಿಗ್​ ಬಿ ಅಮಿತಾಬ್​ ಬಚ್ಚನ್​. ಅವರ ಚೇತರಿಕೆಗೆ ಇಡೀ ದೇಶವೇ ಪ್ರಾರ್ಥಿಸಿತ್ತು. ಇತ್ತ ಕ್ಯಾಚಿ ಕಾರ್ಟೂನ್​ ಮೂಲಕವೇ ಸುದ್ದಿ ಮಾಡುವ ಖ್ಯಾತ ಅಮೂಲ್​ ಸಂಸ್ಥೆ, ಅಮಿತಾಬ್ ಡಿಸ್ಚಾರ್ಜ್​ ಆದ ಖುಷಿಯನ್ನು ವಿಶೇಷ ಕಾರ್ಟೂನ್​ ಮೂಲಕ ಹಂಚಿಕೊಂಡಿತ್ತು. ಆ ಫೋಟೋವನ್ನು ಸ್ವತಃ ಬಿಗ್​ ಬಿ ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡು, ಅವರ ಕಾಳಜಿಗೆ ಧನ್ಯವಾದ ಅರ್ಪಿಸಿದ್ದರು. ಇದೀಗ ಆ ಪೋಸ್ಟರ್​ ಟ್ರೋಲ್​ಗೆ ಗುರಿಯಾಗಿದೆ. … Continue reading ಅಮೂಲ್​ ಕಾರ್ಟೂನ್​ನಲ್ಲಿ ಬಿಗ್​ಬಿ; ಟ್ರೋಲ್​ ಮಾಡಿದವರಿಗೆ ಬಚ್ಚನ್​ ತಿರುಗೇಟು!