ಕೋಟಿ..ಕೋಟಿ ಕೊಟ್ಟು ಶ್ರೀರಾಮ ಮಂದಿರ ಬಳಿ ಪ್ಲಾಟ್ ಖರೀದಿಸಿದ ಅಮಿತಾಬ್ ಬಚ್ಚನ್

ಮುಂಬೈ: ಬಾಲಿವುಡ್ ಸ್ಟಾರ್ ಅಮಿತಾಬ್ ಬಚ್ಚನ್ ಅವರು ಅಯೋಧ್ಯಾ ಪಟ್ಟಣದ 7-ಸ್ಟಾರ್ ಎನ್‌ಕ್ಲೇವ್ ಸರಯೂನಲ್ಲಿ ಪ್ಲಾಟ್ ಖರೀದಿಸಿದ್ದಾರೆ. ಮುಂಬೈ ಮೂಲದ ಅಭಿನಂದನ್ ಲೋಧಾ ಅವರ ಡೆವಲಪರ್ ಹೋಮ್‌ನಿಂದ ಅಮಿತಾಭ್ ಪ್ಲಾಟ್ ಖರೀದಿಸಿದ್ದಾರೆ. 10,000 ಚದರ ಅಡಿ ವಿಸ್ತೀರ್ಣದ ಮನೆ ನಿರ್ಮಿಸಲು ಅವರು ಯೋಜಿಸಿದ್ದಾರೆ. ಈ ಮನೆಯ ಮೌಲ್ಯ 14.5 ಕೋಟಿ ರೂ. ಅಯೋಧ್ಯೆಯ ಸರಯೂ ನದಿಯ ಬಳಿ ನಿರ್ಮಿಸಲಾಗಿರುವ ಶ್ರೀರಾಮ ಮಂದಿರವನ್ನು ಪ್ರಧಾನಿ ನರೇಂದ್ರ ಮೋದಿ ಇದೇ 22 ರಂದು ಲೋಕಾರ್ಪಣೆ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಅಮಿತಾಬ್ … Continue reading ಕೋಟಿ..ಕೋಟಿ ಕೊಟ್ಟು ಶ್ರೀರಾಮ ಮಂದಿರ ಬಳಿ ಪ್ಲಾಟ್ ಖರೀದಿಸಿದ ಅಮಿತಾಬ್ ಬಚ್ಚನ್