‘ಕಲ್ಕಿ’ಯಲ್ಲಿ ‘ಅಶ್ವತ್ಥಾಮ’ನಾದ ಅಮಿತಾಭ್: ಟೀಸರ್ ​ರಿಲೀಸ್​..ಹೆಚ್ಚಿದ ಕುತೂಹಲ!

ಹೈದರಾಬಾದ್​: ಪ್ರಭಾಸ್, ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ ಅಭಿನಯದ ‘ಕಲ್ಕಿ 2898 ಎಡಿ’ ಸಿನಿಮಾ ರಿಲೀಸ್​ಗೂ ಮುನ್ನ ಗಮನ ಸೆಳೆಯುತ್ತಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ದೊಡ್ಡ ಮಟ್ಟದ ನಿರೀಕ್ಷೆ ಇದ್ದು, ಅಮಿತಾಭ್ ಬಚ್ಚನ್ ಅವರ ಪಾತ್ರ ಹೇಗಿರಲಿದೆ ಎನ್ನುವುದನ್ನು ತಂಡ ರಿವೀಲ್ ಮಾಡಿದೆ. ಅಶ್ವತ್ಥಾಮನಾಗಿ ಅಮಿತಾಭ್​ ಬಚ್ಚನ್ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ:ಚುನಾವಣಾ ಪ್ರಚಾರ ವೇದಿಕೆಯಲ್ಲೇ ಕುಸಿದ ಗಡ್ಕರಿ..  ಈ ಮೊದಲು ರಿಲೀಸ್ ಆದ ‘ಕಲ್ಕಿ’ ಟೀಸರ್​ನಲ್ಲಿ ಪ್ರಭಾಸ್ ರನ್ನು ಹೈಲೈಟ್ ಮಾಡಲಾಗಿತ್ತು. ಅಮಿತಾಭ್ ಬಚ್ಚನ್ … Continue reading ‘ಕಲ್ಕಿ’ಯಲ್ಲಿ ‘ಅಶ್ವತ್ಥಾಮ’ನಾದ ಅಮಿತಾಭ್: ಟೀಸರ್ ​ರಿಲೀಸ್​..ಹೆಚ್ಚಿದ ಕುತೂಹಲ!