ಶೂಟಿಂಗ್ ಮಾಡಿದ್ದು ಹೌದು … ಎನಿ ಪ್ರಾಬ್ಲಮ್?

ಲಾಕ್‌ಡೌನ್ ಅಂತ ಎಲ್ಲಾ ಬಾಲಿವುಡ್ ಸೆಲೆಬ್ರಿಟಿಗಳು ಬೆಚ್ಚಗೆ ಮನೆಯಲ್ಲೇ ಕುಳಿತಿರುವಾಗಲೇ, ಅಮಿತಾಭ್ ಬಚ್ಚನ್ ಮಾತ್ರ ಸದ್ದಿಲ್ಲದೆ ಕೆಲಸ ಮಾಡಿದ್ದಾರೆ ಮತ್ತು ಆ ಕೆಲಸಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. ಇದನ್ನೂ ಓದಿ: ಬನ್ಸಾಲಿ ಹೊಸ ಚಿತ್ರದಲ್ಲಿ ನಟಿಸ್ತಾರಾ ರಣಬೀರ್-ದೀಪಿಕಾ? ಇಷ್ಟಕ್ಕೂ ಆಗಿದ್ದೇನು ಎಂದರೆ, ‘ಕೌನ್ ಬನೇಗಾ ಕರೋಡ್‌ಪತಿ’ಯ ಸೀಸನ್ 12ರ ಪ್ರೋಮೋ ಶೂಟಿಂಗ್‌ನಲ್ಲಿ ‘ಬಿಗ್ ಬಿ’ ಭಾಗವಹಿಸಿದ್ದಾರೆ. ಅವರ ಮನೆಯಲ್ಲೇ ಈ ಪ್ರೋಮೋದ ಶೂಟಿಂಗ್ ನಡೆದಿದೆ. ಯಾವಾಗ ಈ ಪ್ರೋಮೋಗಳು ಟಿವಿ ಪರದೆಯ ಮೇಲೆ ಕಾಣಿಸಿಕೊಂಡವೋ, … Continue reading ಶೂಟಿಂಗ್ ಮಾಡಿದ್ದು ಹೌದು … ಎನಿ ಪ್ರಾಬ್ಲಮ್?