ಕೌನ್ ಬನೇಗಾ ಕರೋಡಪತಿ 13 ನೇ ಸೀಜನ್ ತಯಾರಿ ಆರಂಭಿಸಿದ ಅಮಿತಾಭ್ ಬಚ್ಚನ್

ಮುಂಬೈ: ಕಳೆದ ವರ್ಷ ಲಾಕ್​ಡೌನ್ ಮುಗಿಯುತ್ತಿದ್ದಂತೆಯೇ, ಬಣ್ಣ ಹಚ್ಚಿದ ಮೊದಲ ಬಾಲಿವುಡ್ ನಟ ಎಂದರೆ ಅದು ಅಮಿತಾಭ್ ಬಚ್ಚನ್. ಆಗಷ್ಟೇ ಕರೊನಾದಿಂದ ಚೇತರಿಸಿಕೊಂಡಿದ್ದ ಬಿಗ್​ಬಿ, ಧೈರ್ಯವಾಗಿ ಹೊರಬಂದು ಕೌನ್ ಬನೇಗಾ ಕ್ರೋರ್​ಪತಿ ಕಾರ್ಯಕ್ರಮದ 12ನೇ ಸೀಸನ್ ನಡೆಸಿಕೊಟ್ಟಿದ್ದರು. ಈಗ ಕೆಬಿಸಿಯ 13ನೇ ಸೀಸನ್ ನಡೆಸಿಕೊಡಲು ಆಗಲೇ ತಯಾರಿ ಆರಂಭಿಸಿದ್ದಾರೆ ಅಮಿತಾಭ್. ಲಾಕ್​ಡೌನ್ ನಂತರ ‘ಮೇ ಡೇ’, ‘ಗುಡ್ ಬೈ’ ಮುಂತಾದ ಚಿತ್ರಗಳಲ್ಲಿ ಅಮಿತಾಭ್ ನಟಿಸುತ್ತಿದ್ದು, ಸದ್ಯಕ್ಕೆ ಲಾಕ್​ಡೌನ್ ನಿಮಿತ್ತ ಆ ಎಲ್ಲ ಚಿತ್ರಗಳಿಗೆ ಬ್ರೇಕ್ ಬಿದ್ದಿದೆ. ಈ ಮಧ್ಯೆ, … Continue reading ಕೌನ್ ಬನೇಗಾ ಕರೋಡಪತಿ 13 ನೇ ಸೀಜನ್ ತಯಾರಿ ಆರಂಭಿಸಿದ ಅಮಿತಾಭ್ ಬಚ್ಚನ್