ಮಹಾರಾಷ್ಟ್ರ ಸಂಪ್ರದಾಯ ಪ್ರಕಾರ ನಡೆಯಲಿದೆ ಅಮೀರ್ ಪುತ್ರಿ ಮದುವೆ; ವಿವಾಹಪೂರ್ವ ಕಾರ್ಯಕ್ರಮದಿಂದ ಆರತಕ್ಷತೆವರೆಗೆ..ಇಲ್ಲಿದೆ ಫುಲ್​ ಡೀಟೇಲ್ಸ್​

ಮುಂಬೈ: ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಅವರ ಮನೆಯಲ್ಲಿ ಈಗ ಸಂತೋಷದ ವಾತಾವರಣ ತುಂಬಿದ್ದು, ಅಮೀರ್ ಮಗಳು ಇರಾ ಖಾನ್ ತನ್ನ ಬಹುಕಾಲದ ಗೆಳೆಯ ನುಪುರ್ ಶಿಖರೆಯೊಂದಿಗೆ ಹಸೆಮಣೆ ಏರಲಿದ್ದಾರೆ. ಈ ಜೋಡಿಯ ಪ್ರೀ ವೆಡ್ಡಿಂಗ್ ಫಂಕ್ಷನ್‌ಗಳು ಶುರುವಾಗಿದ್ದು, ಮದುವೆಗೆ ಸಂಬಂಧಿಸಿದ ಪ್ರತಿಯೊಂದು ವಿವರಗಳನ್ನು ಇಲ್ಲಿ ತಿಳಿಯೋಣ. ಈ ವರ್ಷ ಸೆಪ್ಟೆಂಬರ್​​​​​​ನಲ್ಲಿ ಇಟಲಿಯಲ್ಲಿ ಇರಾ ಖಾನ್ ಹಾಗೂ ನೂಪುರ್ ಶಿಖರೆ ನಿಶ್ಚಿತಾರ್ಥ ನಡೆದಿತ್ತು. ಎರಡು ತಿಂಗಳ ನಂತರ, ದಂಪತಿಗಳು ನಿಶ್ಚಿತಾರ್ಥದ ಪಾರ್ಟಿಯನ್ನು ಆಯೋಜಿಸಿದರು. ಅಮೀರ್ ಅವರ … Continue reading ಮಹಾರಾಷ್ಟ್ರ ಸಂಪ್ರದಾಯ ಪ್ರಕಾರ ನಡೆಯಲಿದೆ ಅಮೀರ್ ಪುತ್ರಿ ಮದುವೆ; ವಿವಾಹಪೂರ್ವ ಕಾರ್ಯಕ್ರಮದಿಂದ ಆರತಕ್ಷತೆವರೆಗೆ..ಇಲ್ಲಿದೆ ಫುಲ್​ ಡೀಟೇಲ್ಸ್​