ಪ್ರೆಗ್ನೆನ್ಸಿ ರೂಮರ್ಸ್ ನಡುವೆ ಈ ರೀತಿ ಕಾಣಿಸಿಕೊಂಡ ಅನುಷ್ಕಾ ವಿಡಿಯೋ ವೈರಲ್

ಮುಂಬೈ: ಇತ್ತೀಚಿನ ದಿನಗಳಲ್ಲಿ ನಟಿ ಅನುಷ್ಕಾ ಶರ್ಮಾ ತಮ್ಮ ವೃತ್ತಿಪರ ಜೀವನಕ್ಕಿಂತ ಹೆಚ್ಚಾಗಿ ತಮ್ಮ ವೈಯಕ್ತಿಕ ಜೀವನಕ್ಕಾಗಿ ಸುದ್ದಿಯಲ್ಲಿದ್ದಾರೆ. ಅಂದಹಾಗೆ ಅನುಷ್ಕಾ ಎರಡನೇ ಬಾರಿಗೆ ತಾಯಿಯಾಗುವ ಬಗ್ಗೆ ನಿರಂತರವಾಗಿ ಸುದ್ದಿಯಲ್ಲಿದ್ದಾರೆ. ಗರ್ಭಧಾರಣೆಯ ವದಂತಿಗಳ ನಡುವೆ ಬಂದ ಈ ವಿಡಿಯೋ ಈ ಸುದ್ದಿಯ ಬಗ್ಗೆ ವಿರಾಟ್ ಕೊಹ್ಲಿ ಅಥವಾ ಅನುಷ್ಕಾ ಶರ್ಮಾ ಯಾವುದೇ ಹೇಳಿಕೆ ನೀಡಿಲ್ಲ. ಆದರೆ ಅನುಷ್ಕಾ ಎರಡನೇ ಬಾರಿಗೆ ತಾಯಿಯಾಗಲಿರುವುದರಿಂದ ವಿಷಯ ಏನೆಂದು ತಿಳಿಯಲು ಅಭಿಮಾನಿಗಳು ಕುತೂಹಲ ವ್ಯಕ್ತಪಡಿಸಿದ್ದಾರೆ. ಈ ನಡುವೆ ಅನುಷ್ಕಾ ಶರ್ಮಾ ಅವರ … Continue reading ಪ್ರೆಗ್ನೆನ್ಸಿ ರೂಮರ್ಸ್ ನಡುವೆ ಈ ರೀತಿ ಕಾಣಿಸಿಕೊಂಡ ಅನುಷ್ಕಾ ವಿಡಿಯೋ ವೈರಲ್