ಲಾಕ್​ಡೌನ್​ ನಡುವೆಯೂ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ, 10 ಗ್ರಾಂಗೆ 45,600 ರೂ.

ನವದೆಹಲಿ: ದೇಶಾದ್ಯಂತ ಕೋವಿಡ್​ 19 ಲಾಕ್​ಡೌನ್​ ಜಾರಿಯಲ್ಲಿದೆ. ಖರೀದಿಗೆ ಬೇಡಿಕೆಯೇ ಇಲ್ಲದಿದ್ದರೂ ಚಿನ್ನದ ಬೆಲೆ ದಾಖಲೆಯ ಮಟ್ಟಕ್ಕೆ ಏರಿಕೆಯಾಗಿದೆ. ಸದ್ಯ 10 ಗ್ರಾಂ ಬಂಗಾರದ ದರ 45,600 ರೂ. ತಲುಪಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಭೌತಿಕವಾಗಿ ಚಿನ್ನದ ಖರೀದಿಗೆ ಅವಕಾಶ ಇಲ್ಲದಾಗಿದೆ. ಆದರೆ, ಜಾಗತಿಕವಾಗಿ ಚಿನ್ನದ ಬೆಲೆ ಏರಿಕೆಯಾಗಿರುವುದರಿಂದ, ಭಾರತದಲ್ಲಿ ಕೂಡ ಹಳದಿ ಲೋಹದ ಬೆಲೆ ಹೆಚ್ಚಳವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.ಭಾರತದಲ್ಲಿ ಚಿನ್ನದ ಬೆಲೆ ಶೇ.12.5 ಆಮದು ಸುಂಕ ಮತ್ತು ಶೇ.3 ಜಿಎಸ್​ಟಿಯನ್ನು ಒಳಗೊಂಡಿದೆ. ಕಳೆದ ವಾರ ಜಾಗತಿಕ … Continue reading ಲಾಕ್​ಡೌನ್​ ನಡುವೆಯೂ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ, 10 ಗ್ರಾಂಗೆ 45,600 ರೂ.