1-2 ಲಕ್ಷ ಸಾವು ಖಚಿತ; ಎದುರಿಸಲು ಸಿದ್ಧರಾಗಿರಿ: ಅಮೆರಿಕನ್ನರಿಗೆ ವೈಟ್​ಹೌಸ್​ ಎಚ್ಚರಿಕೆ

ಜಗತ್ತಿನಾದ್ಯಂತ ಕರೊನಾ ಕಳವಳ ಹೆಚ್ಚಾಗುತ್ತಿದ್ದಂತೆಯೇ ಅಮೆರಿಕದಿಂದ ಇನ್ನಷ್ಟು ಬೆಚ್ಚಿ ಬೀಳಿಸುವ ಸುದ್ದಿ ಹೊರಬಿದ್ದಿದೆ. ಮುಂದಿನ ದಿನಗಳಲ್ಲಿ ಕರೊನಾ ವೈರಸ್​ನಿಂದ ಇಡೀ ರಾಷ್ಟ್ರದಲ್ಲಿ 1ರಿಂದ 2 ಲಕ್ಷ ಸಾವುಗಳು ಸಂಭವಿಸುವ ಸಾಧ್ಯತೆ ಇದ್ದು, ಆ ಸನ್ನಿವೇಶವನ್ನು ಎದುರಿಸಲು ಸಿದ್ಧರಾಗಿರುವಂತೆ ಅಮೆರಿಕನ್ನರಿಗೆ ವೈಟ್​ಹೌಸ್​ ಎಚ್ಚರಿಕೆ ನೀಡಿದೆ. ಕರೊನಾ ಹಾವಳಿಯನ್ನು ಎದುರಿಸಲು ಯಾವುದೇ ಮಂತ್ರದಂಡ ನಮ್ಮಲ್ಲಿಲ್ಲ. ಚಿಕಿತ್ಸೆ, ಲಸಿಕೆಯಂತೂ ಇಲ್ಲವೇ ಇಲ್ಲ. ಮುಂದಿನ 30 ದಿನಗಳಲ್ಲಿ ಈ ಮಹಾಮಾರಿಯನ್ನು ಮಣಿಸಲು ನಮ್ಮ ಸಾಮಾಜಿಕ ನಡವಳಿಕೆಗಳಿಂದ ಮಾತ್ರವೇ ಸಾಧ್ಯ ಎಂದಿದ್ದಾರೆ ಶ್ವೇತಭವನದ ಕರೊನಾ … Continue reading 1-2 ಲಕ್ಷ ಸಾವು ಖಚಿತ; ಎದುರಿಸಲು ಸಿದ್ಧರಾಗಿರಿ: ಅಮೆರಿಕನ್ನರಿಗೆ ವೈಟ್​ಹೌಸ್​ ಎಚ್ಚರಿಕೆ