ಭಾರತದಲ್ಲಿರುವ ಅಮೆರಿಕನ್ನರಿಗೆ ‘ಈಗಲೇ ವಾಪಸ್ ಬನ್ನಿ’ ಎಂದ ಅಮೆರಿಕ ಸರ್ಕಾರ

ನವದೆಹಲಿ/ನ್ಯೂಯಾರ್ಕ್: ಭಾರತದಲ್ಲಿ ಕರೊನಾ ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕ ತನ್ನ ನಾಗರೀಕರಿಗೆ ಭಾರತಕ್ಕೆ ಪ್ರವಾಸ ಕೈಗೊಳ್ಳದಂತೆ ಮತ್ತು ಭಾರತದಲ್ಲಿದ್ದರೆ ಆದಷ್ಟು ಬೇಗ ಹಿಂತಿರುಗುವಂತೆ ಹೇಳಿದೆ. ಈ ನಿಟ್ಟಿನಲ್ಲಿ ಅತ್ಯಂತ ವಿಪರೀತ ಸ್ಥಿತಿಯಲ್ಲಿ ಜಾರಿಗೊಳಿಸುವ ಲೆವೆಲ್ 4 ಟ್ರಾವೆಲ್ ಅಡ್ವೈಸರಿಯನ್ನು ಅಮೆರಿಕ ಸರ್ಕಾರ ಜಾರಿಗೊಳಿಸಿದೆ. ಇದರಿಂದ, ಮುಂಬರುವ ದಿನಗಳಲ್ಲಿ ಅಮೆರಿಕ ಭಾರತದಿಂದ ಹೋಗುವ ವಿಮಾನಗಳಿಗೆ ತಡೆ ವಿಧಿಸಬಹುದೇ ಎಂಬ ಪ್ರಶ್ನೆ ಮೂಡಿದೆ. “ಕೋವಿಡ್ 19 ಪ್ರಕರಣಗಳಿಂದಾಗಿ ಭಾರತದಲ್ಲಿ ವೈದ್ಯಕೀಯ ಆರೈಕೆಯ ಲಭ್ಯತೆ ತುಂಬಾ ನಿಯಮಿತವಾಗಿದೆ. ಭಾರತವನ್ನು ಬಿಟ್ಟು ವಾಪಸಾಗಲು ಇಚ್ಛಿಸುವವರು … Continue reading ಭಾರತದಲ್ಲಿರುವ ಅಮೆರಿಕನ್ನರಿಗೆ ‘ಈಗಲೇ ವಾಪಸ್ ಬನ್ನಿ’ ಎಂದ ಅಮೆರಿಕ ಸರ್ಕಾರ