ಚೀನಾ ಕಂಪೆನಿಯಿಂದ ಮೀನು ಆಮದು ನಿಲ್ಲಿಸಿದ ಅಮೆರಿಕ

ವಾಷಿಂಗ್ಟನ್​​ : ಚೀನಾದಲ್ಲಿ ಕರೊನಾ ವೈರಸ್​ ಹುಟ್ಟಿದ ಬಗ್ಗೆ ಹೆಚ್ಚು ತನಿಖೆಯಾಗಬೇಕು ಎಂದು ಆಗ್ರಹಿಸುತ್ತಿರುವ ಜೊತೆಗೇ ಚೀನಾದ ಮೀನುಗಾರಿಕೆ ಕಂಪೆನಿಯೊಂದರ 30 ಕ್ಕೂ ಹೆಚ್ಚು ಹಡಗುಗಳಿಂದ ಬರುವ ಸೀಫುಡ್​ ಆಮದನ್ನು ಅಮೆರಿಕ ಸರ್ಕಾರ ಏಕಾಏಕಿ ನಿರ್ಬಂಧಿಸಿದೆ. ಈ ನೌಕೆಗಳಲ್ಲಿ ಸಿಬ್ಬಂದಿಯನ್ನು ಗುಲಾಮರಂತೆ ಬಲವಂತವಾಗಿ ದುಡಿಸಿಕೊಳ್ಳಲಾಗುತ್ತಿದೆ ಎಂದು ಅಮೆರಿಕ ಅಧಿಕಾರಿಗಳು ಆರೋಪಿಸಿದ್ದಾರೆ. ಅಮೆರಿಕದ ಕಸ್ಟಮ್ಸ್​ ಅಂಡ್​ ಬಾರ್ಡರ್ ಪ್ರೊಟೆಕ್ಷನ್ (ಸಿಬಿಪಿ) ಇಲಾಖೆಯು ಚೀನಾದ ಡಾಲಿಯನ್ ಓಷನ್ ಫಿಶಿಂಗ್​ನ ನೌಕೆಗಳಿಂದ ಬರುವ ಸೀಫುಡ್​ ಆಮದಿನ ಮೇಲೆ ತಕ್ಷಣವೇ ತಡೆ ವಿಧಿಸಿದೆ. … Continue reading ಚೀನಾ ಕಂಪೆನಿಯಿಂದ ಮೀನು ಆಮದು ನಿಲ್ಲಿಸಿದ ಅಮೆರಿಕ