VIDEO | ಹಿಂದೂ ಸಮುದಾಯದೊಂದಿಗೆ ದೀಪಾವಳಿ ಆಚರಿಸಿದ ನ್ಯೂಯಾರ್ಕ್ ಮೇಯರ್

ನ್ಯೂಯಾರ್ಕ್: ಪ್ರಪಂಚದಾದ್ಯಂತ ದೀಪಾವಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಈ ಹಬ್ಬವನ್ನು ಭಾರತೀಯ ಸಮುದಾಯ ಮಾತ್ರವಲ್ಲದೆ, ವಿದೇಶಿ ಪ್ರಜೆಗಳೂ ಆಚರಿಸುತ್ತಾರೆ. ಅದರಲ್ಲೂ ಅಮೆರಿಕದಲ್ಲಿ ಮ್ಯಾನ್‌ಹ್ಯಾಟನ್ ಅಥವಾ ನ್ಯೂಯಾರ್ಕ್​​​​​ನಲ್ಲಿ ಹಿಂದೂ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಇಲ್ಲಿ ಅಮೆರಿಕದ ಜನರು ಭಾರತೀಯ ಸಮುದಾಯದೊಂದಿಗೆ ದೀಪಾವಳಿಯನ್ನು ಅತ್ಯಂತ ವೈಭವದಿಂದ ಆಚರಿಸುತ್ತಿದ್ದಾರೆ.   ದೀಪಾವಳಿ ಆಚರಿಸಿದ ನ್ಯೂಯಾರ್ಕ್ ಮೇಯರ್ ನ್ಯೂಯಾರ್ಕ್ ನಗರದ ಮೇಯರ್ ಎರಿಕ್ ಆಡಮ್ಸ್ ಮತ್ತು ಅಂತರಾಷ್ಟ್ರೀಯ ವ್ಯವಹಾರಗಳ ಉಪ ಆಯುಕ್ತ ದಿಲೀಪ್ ಚೌಹಾಣ್ ಕೂಡ ಈ ವರ್ಷ ಹಿಂದೂ ಸಮುದಾಯದೊಂದಿಗೆ ದೀಪಾವಳಿಯನ್ನು ಆಚರಿಸಿದರು. … Continue reading VIDEO | ಹಿಂದೂ ಸಮುದಾಯದೊಂದಿಗೆ ದೀಪಾವಳಿ ಆಚರಿಸಿದ ನ್ಯೂಯಾರ್ಕ್ ಮೇಯರ್