5 ರಿಂದ 11 ವರ್ಷ ಮಕ್ಕಳಿಗೆ ಫೈಜರ್​ ಲಸಿಕೆ ನೀಡಲು ಅಮೆರಿಕ ನಿರ್ಧಾರ

ವಾಷಿಂಗ್ಟನ್​​: ಜಗತ್ತಿನಾದ್ಯಂತ ಕರೊನಾ ಲಸಿಕಾಕರಣದ ಮೂಲಕ ಸಹಜ ಜೀವನಶೈಲಿಗೆ ಮರಳುವ ಪ್ರಯತ್ನ ನಡೆಯುತ್ತಿದೆ. ವಯಸ್ಕರಿಗೆ ಲಸಿಕೆ ಹೊರಬಿದ್ದು ಹಲವು ತಿಂಗಳುಗಳ ನಂತರ ಭಾರತವೂ ಸೇರಿದಂತೆ ವಿವಿಧ ದೇಶಗಳಲ್ಲಿ ಮಕ್ಕಳಿಗೂ ಕರೊನಾ ಲಸಿಕೆ ಅನುಮೋದನೆ ಪಡೆಯುತ್ತಿದೆ. ಅಮೆರಿಕದಲ್ಲಿ ಈವರೆಗೆ 12 ವರ್ಷ ಮೇಲ್ಪಟ್ಟವರಿಗೆ ಮಾತ್ರ ಲಸಿಕೆಯ ಬಳಕೆಗೆ ಅವಕಾಶವಿತ್ತು. ಇದೀಗ 5 ವರ್ಷದಿಂದ 11 ವರ್ಷ ವಯೋಮಾನದ ಮಕ್ಕಳಿಗೂ ಫೈಜರ್​ ಕಂಪೆನಿಯ ಕರೊನಾ ಲಸಿಕೆಗೆ ಅಮೆರಿಕ ಅನುಮೋದನೆ ನೀಡಿದೆ. ಈ ಬಗ್ಗೆ ಮಾಹಿತಿ ನೀಡಿರುವ ಅಲ್ಲಿನ ಆಹಾರ ಮತ್ತು … Continue reading 5 ರಿಂದ 11 ವರ್ಷ ಮಕ್ಕಳಿಗೆ ಫೈಜರ್​ ಲಸಿಕೆ ನೀಡಲು ಅಮೆರಿಕ ನಿರ್ಧಾರ