ಮಹಿಳೆಗೆ ಹೃದಯಾಘಾತ: ಶವದ ಮೇಲಿದ್ದ 2 ಚಿನ್ನದ ಬಳೆ ನಾಪತ್ತೆ; ಆಗಿದ್ದೇನು?

ಥಾಣೆ: ಮಹಿಳೆಯೊಬ್ಬಳು ಹೃದಯಾಘಾತಕ್ಕೆ ಒಳಗಾಗಿ ಸಾವಿಗೀಡಾಗಿದ್ದರೂ ಆಕೆಯ ಮೈಮೇಲಿದ್ದ ಎರಡು ಚಿನ್ನದ ಬಳೆಗಳನ್ನು ಕದ್ದ ಪ್ರಕರಣವೊಂದು ನಡೆದಿದೆ. ಈ ಕಳ್ಳತನಕ್ಕೆ ಸಂಬಂಧಿಸಿದಂತೆ ಪೊಲೀಸರು ಆ್ಯಂಬುಲೆನ್ಸ್ ಸಿಬ್ಬಂದಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಇದೋ ಬಂದಿದೆ ಕಿಸ್ಸಿಂಗ್ ಡಿವೈಸ್; ಚುಂಬಿಸುವ ಇಬ್ಬರು ಎಷ್ಟೇ ದೂರದಲ್ಲಿದ್ದರೂ ಸಿಗುವುದು ನೈಜ ಮುತ್ತಿನ ಗಮ್ಮತ್ತು! ಮಹಾರಾಷ್ಟ್ರದ ಥಾಣೆಯ ಮೀರಾ ಭಯಂದರ್​ನಲ್ಲಿ ಈ ಘಟನೆ ನಡೆದಿದೆ. ಇಲ್ಲಿನ 85 ವರ್ಷದ ಮಹಿಳೆ ಜೆಹ್ರುಬಿ ಶೇಖ್ ಎಂಬಾಕೆ ಹೃದಯಾಘಾತಕ್ಕೆ ಒಳಗಾಗಿದ್ದು, ಕೂಡಲೇ ಈಕೆಯ ಪುತ್ರ ಆ್ಯಂಬುಲೆನ್ಸ್​ಗೆ ಕರೆ ಮಾಡಿ … Continue reading ಮಹಿಳೆಗೆ ಹೃದಯಾಘಾತ: ಶವದ ಮೇಲಿದ್ದ 2 ಚಿನ್ನದ ಬಳೆ ನಾಪತ್ತೆ; ಆಗಿದ್ದೇನು?