ಹುಟ್ಟುಹಬ್ಬದಂದು ರೆಬೆಲ್ ಸ್ಟಾರ್ ನೆನಪುಗಳು: ಕನ್ನಡಿ ಮುಂದೆ ನಿಂತ ಹಾಗೆ

ಇಂದು (ಶುಕ್ರವಾರ) ಅಂಬರೀಷ್ ಅವರ 69ನೇ ಹುಟ್ಟುಹಬ್ಬ. ಅವರಿಲ್ಲದ ಎರಡನೆಯ ಹುಟ್ಟುಹಬ್ಬ. ಅಂಬರೀಷ್ ಅಗಲಿಕೆಯ ಈ ಒಂದೂವರೆ ವರ್ಷಗಳಲ್ಲಿ ಅವರನ್ನು ಕನ್ನಡಿಗರು ನೆನಪಿಸಿಕೊಳ್ಳದ ದಿನಗಳೇ ಇಲ್ಲ. ಅದರಲ್ಲೂ ಈ ಸಂದರ್ಭದಲ್ಲಿ ಅವರು ಸ್ವಲ್ಪ ಜಾಸ್ತಿಯೇ ನೆನಪಾಗುತ್ತಿದ್ದಾರೆ. ಬಹುಶಃ ಈ ಲಾಕ್​ಡೌನ್ ಸಮಯದಲ್ಲಿ ಅವರು ಇದ್ದಿದ್ದರೆ, ಕಾರ್ವಿುಕರು ಮತ್ತು ತಂತ್ರಜ್ಞರು ಇಷ್ಟೊಂದು ಸಮಸ್ಯೆ ಎದುರಿಸಬೇಕಾಗಿರಲಿಲ್ಲವೇನೋ? ತಮ್ಮ ಶಕ್ತಿ ಬಳಸಿ ಕಷ್ಟದಲ್ಲಿ ಇರುವವರು, ಸ್ವಲ್ಪ ನೆಮ್ಮದಿ ಆಗಿರುವಂತೆ ನೋಡಿಕೊಳ್ಳುತ್ತಿದ್ದರೇನೋ? ಬರೀ ಇದೊಂದೇ ಕಾರಣಕ್ಕೆ ಅಲ್ಲ, ಅಂಬರೀಷ್ ಅವರು ತಮ್ಮ ಮಾತು, … Continue reading ಹುಟ್ಟುಹಬ್ಬದಂದು ರೆಬೆಲ್ ಸ್ಟಾರ್ ನೆನಪುಗಳು: ಕನ್ನಡಿ ಮುಂದೆ ನಿಂತ ಹಾಗೆ