ಸಿಹಿತಿಂಡಿ ಜತೆಗೆ 500 ರೂ. ನೋಟುಗಳನ್ನು ಬಡಿಸಿದ ಅಂಬಾನಿ ಕುಟುಂಬ! ಇಲ್ಲಿದೆ ನೋಟಿನ ಅಸಲಿಯತ್ತು​

ಮುಂಬೈ: ಕಲಾವಿದರ ಸಮಾಗಮದಲ್ಲಿ ನೀತಾ ಮುಕೇಶ್​ ಅಂಬಾನಿ ಸಾಂಸ್ಕೃತಿಕ ಕೇಂದ್ರ (ಎನ್​ಎಂಎಸಿಸಿ) ಅದ್ಧೂರಿಯಾಗಿ ಉದ್ಘಾಟನೆಯಾಗಿದೆ. ಭಾರತದ ಮೆಟ್​ ಗಾಲಾ ಎಂದು ಕರೆಯಲ್ಪಡುವ ಕಾರ್ಯಕ್ರಮಕ್ಕೆ ಜಗತ್ತಿನ ಮೂಲೆ ಮೂಲೆಗಳಿಂದ ಅನೇಕ ಸೆಲೆಬ್ರಿಟಿಗಳು ಆಗಮಿಸಿದ್ದರು. ಈ ಅದ್ಧೂರಿ ಕಾರ್ಯಕ್ರಮ ಮಾರ್ಚ್ 31 ಮತ್ತು ಏಪ್ರಿಲ್​ 1ರಂದು ಮುಂಬೈನ ಜಿಯೋ ವರ್ಲ್ಡ್​ ಸೆಂಟರ್​ನಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಸಂಬಂಧಿಸಿದ ಅನೇಕ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಆದರೆ, ಅವುಗಳಲ್ಲಿ ಒಂದು ಫೋಟೋ ಮಾತ್ರ ವಿಶೇಷವಾಗಿ ಜನರ ಗಮನ ಸೆಳೆದಿದೆ. … Continue reading ಸಿಹಿತಿಂಡಿ ಜತೆಗೆ 500 ರೂ. ನೋಟುಗಳನ್ನು ಬಡಿಸಿದ ಅಂಬಾನಿ ಕುಟುಂಬ! ಇಲ್ಲಿದೆ ನೋಟಿನ ಅಸಲಿಯತ್ತು​