ಅದ್ಭುತ, ಅವಿಸ್ಮರಣೀಯ: ಫೋಟೋಗಳನ್ನು ಶೇರ್​ ಮಾಡಿ ಅಯೋಧ್ಯೆ ದೀಪೋತ್ಸವ ಬಣ್ಣಿಸಿದ ಪ್ರಧಾನಿ ಮೋದಿ

ನವದೆಹಲಿ: ದೀಪಾವಳಿ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿನ್ನೆ (ನ.11) ನಡೆದ ದೀಪೋತ್ಸವವನ್ನು ಅದ್ಭುತ, ದೈವಿಕ ಮತ್ತು ಅವಿಸ್ಮರಣೀಯ ಎಂದು ಕರೆದ ಪ್ರಧಾನಿ ಮೋದಿ, ದೀಪೋತ್ಸವ ಆಚರಣೆಯ ಕೆಲವು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. अद्भुत, अलौकिक और अविस्मरणीय! लाखों दीयों से जगमग अयोध्या नगरी के भव्य दीपोत्सव से सारा देश प्रकाशमान हो रहा है। इससे निकली ऊर्जा संपूर्ण भारतवर्ष में नई उमंग और नए … Continue reading ಅದ್ಭುತ, ಅವಿಸ್ಮರಣೀಯ: ಫೋಟೋಗಳನ್ನು ಶೇರ್​ ಮಾಡಿ ಅಯೋಧ್ಯೆ ದೀಪೋತ್ಸವ ಬಣ್ಣಿಸಿದ ಪ್ರಧಾನಿ ಮೋದಿ