ಬೆಂಗಳೂರು: ಕರ್ನಾಟಕದ ಈ ಬಾಲಕಿ ಅಮನ, ‘ಅತಿ ಕಿರಿಯ ಕವಯತ್ರಿ’ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಷ್ಟೇ ಅಲ್ಲ, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಎರಡರಲ್ಲೂ ದಾಖಲೆ ಬರೆದಿದ್ದಾಳೆ. 2008ರ ಜೂನ್ 20ರಂದು ಜನಿಸಿರುವ ಅಮನ, ಬೆಂಗಳೂರಿನ ಬಿಷಪ್ ಕಾಟನ್ ಗರ್ಲ್ಸ್ ಸ್ಕೂಲ್ನಲ್ಲಿ ಎಂಟನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು, 61 ಕವನಗಳಿರುವ ‘ಇಕೋಸ್ ಆಫ್ ಸೌಲ್ಫುಲ್’ ಎಂಬ ಕವನಸಂಕಲನವನ್ನು ರಚಿಸಿದ್ದಾಳೆ. ಈ ಕವನ ಸಂಕಲನ 2020ರಲ್ಲಿ ಅಂದರೆ ಅಮನಗೆ 12 ವರ್ಷ, 5 ತಿಂಗಳು 10 … Continue reading ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಎರಡರಲ್ಲೂ ದಾಖಲೆ ಬರೆದಳು ಕರ್ನಾಟಕದ ಈ ಹುಡುಗಿ, ಅಮನ!
Copy and paste this URL into your WordPress site to embed
Copy and paste this code into your site to embed