ವಿರಾಮದ ನಂತರ ಅಮಲಾ ಪೌಲ್..

ಕನ್ನಡದ ‘ಹೆಬ್ಬುಲಿ’ ಚಿತ್ರದಲ್ಲಿ ನಟಿಸಿದ್ದ ಅಮಲಾ ಪೌಲ್, ದಕ್ಷಿಣ ಭಾರತದ ಬೇರೆ ಚಿತ್ರರಂಗಗಳಲ್ಲಿ ತುಂಬ ಬಿಜಿ ನಟಿ. ಆದರೆ, 2019ರಿಂದ ಎರಡು ವರ್ಷಗಳ ಕಾಲ ಬ್ರೇಕ್ ಪಡೆದಿದ್ದರು. ಏಕೆ? ಏನು? ಎಂದು ಎಲ್ಲೂ ಹೇಳಿಕೊಂಡಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಬ್ರೇಕ್ ಹಿಂದಿನ ಅಸಲಿ ಸತ್ಯ ಬಿಚ್ಚಿಟ್ಟಿದ್ದಾರೆ. ಹೌದು, 17ನೇ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಬಂದ ಅಮಲಾ, 2019ರವರೆಗೆ 32 ಚಿತ್ರಗಳಲ್ಲಿ ನಟಿಸಿದ್ದರು. ತಮಿಳು, ತೆಲುಗು, ಮಲಯಾಳಂ ಹೀಗೆ ತಮ್ಮ ಸಿನಿಜೀವನದ ಪೀಕ್​ನಲ್ಲಿದ್ದ ಸಮಯದಲ್ಲಿ ಹಠಾತ್ತಾಗಿ ಕಣ್ಮರೆಯಾಗಿಬಿಟ್ಟರು. ಅದೇ … Continue reading ವಿರಾಮದ ನಂತರ ಅಮಲಾ ಪೌಲ್..