ಐಪಿಎಲ್ ಆಟಗಾರರ ಹರಾಜಿಗಿಲ್ಲ ಶ್ರೀಶಾಂತ್, ರೇಸ್‌ನಲ್ಲಿ ಉಳಿದ ತೆಂಡುಲ್ಕರ್ ಪುತ್ರ

ನವದೆಹಲಿ: ಐಪಿಎಲ್ 14ನೇ ಆವೃತ್ತಿಗೆ ಪೂರ್ವಭಾವಿಯಾಗಿ ಫೆಬ್ರವರಿ 18ರಂದು ಚೆನ್ನೈನಲ್ಲಿ ನಡೆಯಲಿರುವ ಆಟಗಾರರ ಹರಾಜು ಪ್ರಕ್ರಿಯೆಗೆ 292 ಕ್ರಿಕೆಟಿಗರ ಹೆಸರು ಅಂತಿಮಗೊಂಡಿದೆ. ಈ ಪೈಕಿ 164 ಭಾರತೀಯರಾಗಿದ್ದರೆ, 128 ವಿದೇಶಿ ಕ್ರಿಕೆಟಿಗರಾಗಿದ್ದಾರೆ. 2013ರ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ನಿಷೇಧ ಶಿಕ್ಷೆ ಮುಗಿಸಿ ಐಪಿಎಲ್‌ಗೆ ಮರಳಲು ಸಜ್ಜಾಗಿದ್ದ ಟೀಮ್ ಇಂಡಿಯಾ ಮಾಜಿ ವೇಗಿ ಎಸ್. ಶ್ರೀಶಾಂತ್ ಅಚ್ಚರಿಯ ರೀತಿಯಲ್ಲಿ ಹರಾಜು ಪಟ್ಟಿಯಿಂದ ಹೊರಬಿದ್ದಿದ್ದಾರೆ. ಶ್ರೀಶಾಂತ್ 75 ಲಕ್ಷ ರೂ. ಮೂಲಬೆಲೆಗೆ ಹೆಸರು ನೋಂದಾಯಿಸಿಕೊಂಡಿದ್ದರು. ಆದರೆ ಅವರು ಹರಾಜಿನಲ್ಲಿ ಕಾಣಿಸಿಕೊಳ್ಳಬೇಕೆಂದು … Continue reading ಐಪಿಎಲ್ ಆಟಗಾರರ ಹರಾಜಿಗಿಲ್ಲ ಶ್ರೀಶಾಂತ್, ರೇಸ್‌ನಲ್ಲಿ ಉಳಿದ ತೆಂಡುಲ್ಕರ್ ಪುತ್ರ