ಮನೆ ಪಾರ್ಟಿಯಲ್ಲಿ ಅಲೋಕ್-ಅದ್ವಿಕಾ

ಬೆಂಗಳೂರು: ನಟನೆ, ಸಂಗೀತ ನಿರ್ದೇಶನ, ಗಾಯನ ಸೇರಿ ಹಲವು ವಿಭಾಗಗಳಲ್ಲಿ ಗುರುತಿಸಿಕೊಂಡಿರುವ ಅಲೋಕ್ ಅಲಿಯಾಸ್ ಆಲ್ ಓಕೆ, ಇದೀಗ ಪಾರ್ಟಿ ಗುಂಗಿನಲ್ಲಿದ್ದಾರೆ. ಅಂದರೆ, ‘ಹೌಸ್ ಪಾರ್ಟಿ’ ಹೆಸರಿನ ಆಲ್ಬಂ ಹಾಡನ್ನು ಪ್ರೇಕ್ಷಕರ ಮುಂದಿಡಲು ಸಜ್ಜಾಗಿದ್ದಾರೆ. ಈ ಹಾಡಿನ ಮೂಲಕ ಮಾಡೆಲ್ ಕಂ ನಟಿ ಅದ್ವಿಕಾ ರೆಡ್ಡಿ ಅವರನ್ನು ಆಲ್ಬಂ ಲೋಕಕ್ಕೆ ಕರೆತರುತ್ತಿದ್ದಾರೆ.  ಆಲ್ಬಂ ಹಾಡಿನ ಮೂಲಕ ಅಲೋಕ್ ಖ್ಯಾತಿ ಪಡೆದವರು. ಈಗಾಗಲೇ ಅವರ ಸಾಕಷ್ಟು ಹಾಡುಗಳು ಯೂಟ್ಯೂಬ್​ನಲ್ಲಿ ಕೋಟಿಕೋಟಿ ವೀಕ್ಷಣೆ ಪಡೆದಿವೆ. ಇದೀಗ ಕೋವಿಡ್ ಸಂದರ್ಭದಲ್ಲಿನ ಘಟನೆಗಳಿಂದ … Continue reading ಮನೆ ಪಾರ್ಟಿಯಲ್ಲಿ ಅಲೋಕ್-ಅದ್ವಿಕಾ