ಅಲ್ಲು ಅರ್ಜುನ್​ ಭೇಟಿ ಸಲುವಾಗಿ ಅಭಿಮಾನಿಯ ಪಾದಯಾತ್ರೆ!; ಆತ ನಡೆದ ಹಾದಿ ಎಷ್ಟಿರಬಹುದು?

ಹೈದರಾಬಾದ್​: ಸಿನಿಮಾ ಸ್ಟಾರ್​ಗಳನ್ನು ಭೇಟಿಯಾಗಲು ಅಭಿಮಾನಿಗಳು ಮಾಡುವ ಹರಸಾಹಸ ಒಂದೊಂದಲ್ಲ. ನೆಚ್ಚಿನ ನಟನನ್ನು ನೋಡಬೇಕು, ಆತನ ಜತೆ ಫೋಟೋ ತೆಗೆಸಿಕೊಳ್ಳಬೇಕು ಎಂದು ಎಲ್ಲಿಂದಲೋ ಆಗಮಿಸುತ್ತಾರೆ. ಇದೀಗ ಪಕ್ಕದ ಟಾಲಿವುಡ್​ನಲ್ಲಿ ಆಗಿದ್ದೂ ಅದೇ. ಇದನ್ನೂ ಓದಿ: ‘ಪೊಗರು’ ಚಿತ್ರದ ಇಂಟ್ರೊಡಕ್ಷನ್​ ಹಾಡಿನ ಬಜೆಟ್​ ಎಷ್ಟು ಗೊತ್ತೆ? ಅಂದರೆ, ಟಾಲಿವುಡ್​ ಸೂಪರ್​ಸ್ಟಾರ್​ ಅಲ್ಲು ಅರ್ಜುನ್​ ಅವರನ್ನು ನೋಡಲು ಅಭಿಮಾನಿಯೊಬ್ಬ ನೂರಾರು ಕಿಲೋಮೀಟರ್ ನಡೆದು ಬಂದಿದ್ದಾನೆ. ಸೆ. 17ರಂದು ಆಂಧ್ರದ ಮಚೆರ್ಲಾದಿಂದ ಶುರುವಾದ ಪಿ ನಾಗೇಶ್ವರ್​ ರಾವ್​ ಎಂಬುವವರ ಪಾದಯಾತ್ರೆ, ಇದೀಗ … Continue reading ಅಲ್ಲು ಅರ್ಜುನ್​ ಭೇಟಿ ಸಲುವಾಗಿ ಅಭಿಮಾನಿಯ ಪಾದಯಾತ್ರೆ!; ಆತ ನಡೆದ ಹಾದಿ ಎಷ್ಟಿರಬಹುದು?