ಕೆಜಿಎಫ್​ 2 ಕೊಂಡಾಡಿದ ಅಲ್ಲು ಅರ್ಜುನ್​: ರಾಕಿಂಗ್​ ಸ್ಟಾರ್​ ಯಶ್​ಗೆ ಟ್ವೀಟ್​ ಮಾಡಿ ಹೇಳಿದ್ದೇನು?

ಚೆನ್ನೈ: ಭಾರೀ ಯಶಸ್ಸು ಕಾಣುತ್ತಿರುವ ಕೆಜಿಎಫ್​-2 ಚಿತ್ರಕ್ಕೆ ಚಿತ್ರರಂಗದ ಗಣ್ಯರಿಂದ ಶುಭಾಷಯದ ಮಹಾಪೂರವೇ ಹರಿದುಬರುತ್ತಿದೆ. ಇನ್ನು ಟಾಲಿವುಡ್​ನ ನಟ ಅಲ್ಲು ಅರ್ಜುನ್​ ಕೂಡ ಕೆಜಿಎಫ್​-2 ಚಿತ್ರವನ್ನು ಭಾರೀ ಪ್ರಶಂಸಿಸಿದ್ದು, ಶುಭಾಷಯ ಕೋರಿ ರಾಕಿಂಗ್​ ಸ್ಟಾರ್​ ಯಶ್​​ ಅವರಿಗೆ ಟ್ವೀಟ್​ ಮಾಡಿದ್ದಾರೆ. ನಿರ್ದೇಶನದ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿರುವ ಅಲ್ಲು ಅರ್ಜುನ್​, ಪ್ರಶಾಂತ್​ ನೀಲ್​ ಅವರ ಚಿತ್ರದ ದೃಷ್ಟಿಕೋನ ಹಾಗೂ ಅದ್ಧುತ ಪ್ರದರ್ಶನಕ್ಕೆ ನಾನು ಗೌರವ ಸಲ್ಲಿಸುತ್ತೇನೆ. ಭಾರತೀಯ ಚಿತ್ರರಂಗದ ಧ್ವಜವನ್ನು ಎತ್ತರಕ್ಕೆ ಹಾರಿಸಿದ ಕೀರ್ತಿ ಸಲ್ಲುತ್ತದೆ ಎಂದು ಪ್ರತ್ಯೇಕ … Continue reading ಕೆಜಿಎಫ್​ 2 ಕೊಂಡಾಡಿದ ಅಲ್ಲು ಅರ್ಜುನ್​: ರಾಕಿಂಗ್​ ಸ್ಟಾರ್​ ಯಶ್​ಗೆ ಟ್ವೀಟ್​ ಮಾಡಿ ಹೇಳಿದ್ದೇನು?