ಸಾಕು ನಾಯಿಯನ್ನು ಕಾಪಾಡಲು ಮೊಸಳೆಗೆ ಪಂಚ್​ ಕೊಟ್ಟ ಭೂಪ!

ಆಸ್ಟ್ರೇಲಿಯಾ: ತನ್ನ ಮುದ್ದಿನ ನಾಯಿಯನ್ನು ಕಿತ್ತುಕೊಳ್ಳುವುದನ್ನು ತಡೆಯಲು ಯತ್ನಿಸಿದ ವ್ಯಕ್ತಿಯೊಬ್ಬ ಮೊಸಳೆಗೆ ಗುದ್ದುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ . 37 ವರ್ಷದ ಅಲಿಸ್ಟರ್ ಮ್ಯಾಕ್‌ಫೀ, ಆಸ್ಟ್ರೇಲಿಯಾದ ಪೋರ್ಟ್ ಡೌಗ್ಲಾಸ್‌ನ ಉತ್ತರದಲ್ಲಿರುವ ಬ್ಲೂಮ್‌ಫೀಲ್ಡ್ ಬೋಟ್ ರಾಂಪ್‌ನಲ್ಲಿ ನೀರಿನಲ್ಲಿ ತನ್ನ ಸಾಕು ನಾಯಿಯೊಂದಿಗೆ ಆಟವಾಡುತ್ತಿದ್ದ. ಈ ಸಂದರ್ಭ ಬಂದು ನಾಯಿಯ ಮೇಲೆ ದಾಳಿ ಮಾಡಿದ ಮೊಸಳೆಗೆ ಪಂಚ್​ ಮಾಡಿದ್ದಾನೆ. ಒಟ್ಟಾರೆ ಪ್ರಹಸನದಲ್ಲಿ ಮೊಸಳೆ ಈತನ ಕಾಲನ್ನು ತನ್ನ ದವಡೆಗಳಲ್ಲಿ ಹಿಡಿದುಕೊಂಡು ಅವನನ್ನು ನೀರಿಗೆ ಎಳೆದಿದೆ. ಇದನ್ನೂ ಓದಿ: ಭತ್ತದ ಗದ್ದೆಯಲ್ಲಿ … Continue reading ಸಾಕು ನಾಯಿಯನ್ನು ಕಾಪಾಡಲು ಮೊಸಳೆಗೆ ಪಂಚ್​ ಕೊಟ್ಟ ಭೂಪ!