ತ್ರೀ ಈಡಿಯಟ್​ ಚಿತ್ರದ ಸನ್ನಿವೇಶದಂತೆಯೇ ನಡೆದು ಹೋಯ್ತು, ಅಂತ್ಯ ಮಾತ್ರ ನೀವಂದುಕೊಂಡಂತಲ್ಲ

ಇಂದೋರ್​: ಲಾಕ್​ಡೌನ್​ ಸಮಯದಲ್ಲಿ, ರೆಡ್​ ಝೋನ್ ಅಥವಾ ಸೀಲ್​ ಡೌನ್​ ಆದ ಪ್ರದೇಶದ ನಿವಾಸಿಗಳಾಗಿದ್ದರೆ ಅವರ ಕಷ್ಟವನ್ನಂತೂ ದೇವರೇ ಬಲ್ಲ ಎನ್ನುವಂತಾಗಿದೆ. ಅಗತ್ಯ ಸೇವೆಗಳಿರಲಿ, ವೈದ್ಯಕೀಯ ನೆರವು ಕೂಡ ಮರಿಚೀಕೆಯಾಗುತ್ತದೆ ಎನ್ನುವುದಕ್ಕೆ ಮಧ್ಯಪ್ರದೇಶದ ಎರಡು ಘಟನೆಗಳೇ ಸಾಕ್ಷಿಯಾಗಿವೆ. ಇಂದೋರ್​ ಹಾಗೂ ಖಾಂಡ್ವಾ ಜಿಲ್ಲೆಯಲ್ಲಿನ ಎರಡು ಘಟನೆಗಳು ಥೇಟ್​ ತ್ರೀ ಈಡಿಯಟ್​ ಚಿತ್ರದ ಸನ್ನಿವೇಶವನ್ನೇ ನೆನಪಿಸುತ್ತವೆ. ಚಿತ್ರದಲ್ಲಿ ಆಂಬುಲೆನ್ಸ್​ ಸಿಗದಿದ್ದಾಗ ಆಮೀರ್​ಖಾನ್​ ಹಾಗೂ ಕರೀನಾ ಕಪೂರ್​ ಸ್ಕೂಟರ್​ನಲ್ಲಿ ಮುಕುಂದ್​ ಭಟ್​ನನ್ನು (ರಸ್ತೋಗಿ) ಆಸ್ಪತ್ರೆಗೆ ಕರೆದೊಯ್ಯುತ್ತಾರೆ. ಥೇಟ್​ ಅದೇ ಮಾದರಿಯಲ್ಲಿ … Continue reading ತ್ರೀ ಈಡಿಯಟ್​ ಚಿತ್ರದ ಸನ್ನಿವೇಶದಂತೆಯೇ ನಡೆದು ಹೋಯ್ತು, ಅಂತ್ಯ ಮಾತ್ರ ನೀವಂದುಕೊಂಡಂತಲ್ಲ