ಲಂಕಾ ಬಿಕ್ಕಟ್ಟಿನ ಸುತ್ತಮುತ್ತ; ಅಂಕೆ ತಪ್ಪಿದ ಲಂಕೆ..

ನಾಗರಿಕ ದಂಗೆ ಪರಿಸ್ಥಿತಿ ಎದುರಿಸುತ್ತಿರುವ ಶ್ರೀಲಂಕಾದಲ್ಲಿ ಪ್ರತಿಭಟನೆಗಳು ಮುಂದುವರಿದಿವೆ. ಅಧ್ಯಕ್ಷ ಗೋತಬಯ ರಾಜಪಕ್ಸ ಅಧಿಕಾರ ತ್ಯಜಿಸುವವರೆಗೂ ಅಧ್ಯಕ್ಷರ ನಿವಾಸ ತೆರವು ಮಾಡುವುದಿಲ್ಲವೆಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ. ಸರ್ವಪಕ್ಷಗಳ ಸರ್ಕಾರ ರಚನೆಗೆ ವೇದಿಕೆ ಅಣಿಯಾಗಿದ್ದು, ಗೋತಬಯ ರಾಜೀನಾಮೆಗಾಗಿ ಕಾಯಲಾಗುತ್ತಿದೆ. ಹಾಗಾದರೆ ಲಂಕೆಯ ಇಂದಿನ ಪರಿಸ್ಥಿತಿಗೆ ಕಾರಣವೇನು? ಒಂದು ಅವಲೋಕನ. ಭಾರತದ ಸಹಾನುಭೂತಿ ಪೌರಾಣಿಕ, ಚಾರಿತ್ರಿಕವಾಗಿ ಸಂಬಂಧ ಹೊಂದಿರುವ ಲಂಕಾ ಬಗ್ಗೆ ಭಾರತ ಸಹಾನುಭೂತಿ ಹೊಂದಿದೆ. ತೈಲ ಖರೀದಿಸಲು ದುಡ್ಡಿಲ್ಲದ ದ್ವೀಪರಾಷ್ಟ್ರಕ್ಕೆ ಪೆಟ್ರೋಲ್, ಡೀಸೆಲ್ ಪೂರೈಕೆಯನ್ನು ಉದಾರಿಯಾಗಿ ನೀಡಿದೆ. ಇದರ ಬಾಬ್ತು … Continue reading ಲಂಕಾ ಬಿಕ್ಕಟ್ಟಿನ ಸುತ್ತಮುತ್ತ; ಅಂಕೆ ತಪ್ಪಿದ ಲಂಕೆ..